ಸದ್ಭಕ್ತರೆ ಬರ್ರಿ

ಸದ್ಭಕ್ತರೆ ಬರ್ರಿ
ಜಯ ಜಯವೆಂದು
ಹೋಗೋಣ ಬೇತ್ಲೆಹೇಮಿಗೆ.
ರಕ್ಷಕನಾದ
ಶಿಶುವನ್ನು ನೋಡಿ

ಪ್ರಧಾನ ಕರ್ತನನ್ನು (3)
ಆರಾಧಿಸುವ

ಪ್ರಭಾವದ ರಾಜ
ಸೈನ್ಯಗಳ ಕರ್ತ
ನೀ ಗೋದಲೀಲಿ ಮಲ್ಗುತಿ.
ಸದ್ಗುಣ ಶೀಲ
ನಿತ್ಯ ದೇವಪುತ್ರ

ಪ್ರಧಾನ ಕರ್ತನನ್ನು (3)
ಆರಾಧಿಸುವ

ನಮ್ಮೀಶಗೆ ಹಾಡಿ
ಎಲ್ಲ ಕಾಲದಲ್ಲಿ
ಸಮಸ್ತ ಭಾಗ್ಯವಂತರೇ.
ಭೂಪರಲೋಕ
ಕಾಯುವಂಥ ಸ್ವಾಮಿ

ಪ್ರಧಾನ ಕರ್ತನನ್ನು (3)
ಆರಾಧಿಸುವ

ಹೌದಿಂದೆಮಗಾಗಿ
ಜನಿಸಿಪ್ಪ ಯೇಸು
ಸಂಸ್ತುತಿ ಮಾನ ಹೊಂದಲಿ
ಸತ್ಯಾವತಾರಿ
ನಿತ್ಯ ದೇವವಾಕ್ಯ

ಪ್ರಧಾನ ಕರ್ತನನ್ನು (3)
ಆರಾಧಿಸುವ

Sadhbhakthare, barri,
Jaya jayavendhu
Hogona Bethlehemige.
Rakshakanadha
Shishuvannu nodi.

Pradhana Karthanannu (3)
Aradhisuva.

Prabhavadha Raja,
Sainyagala Kartha,
Ni godhalili malguthi,
Sadhguna shila
Nithya Dheva Puthra.

Pradhana Karthanannu (3)
Aradhisuva.

Nammishage hadi
Yella kaladhalli,
Samastha bhagyavanthare.
Bhuparaloka
Kayuvantha Swami.

Pradhana Karthanannu (3)
Aradhisuva.

Haudhindhemagagi
Janisippa Yesu
Samsthuthi maana hondhali.
Sathyavathari
Nithya Dheva vakya.

Pradhana Karthanannu (3)
Aradhisuva.