Index Page

ರಕ್ತಕೋಟೆಯೊಳಗೆ ನಾ ಬಂದಿರುವೆ

ರಕ್ತಕೋಟೆಯೊಳಗೆ ನಾ ಬಂದಿರುವೆ
ನನಗೇನೂ ಭಯವಿಲ್ಲ ಯಾವ ಕೇಡೂ ಬಳಿ ಬರದು
ಯೇಸುವಿನ ರಕ್ತ ನನ್ನ ಮೇಲೆ ಸೈತಾನ ಭಳಿ ಬರನೂ
ಶಿಲುಬೆ ಮೇಲೆ ಬಲಿಯಾದ ಪಾಪವ ಜಯಿಸಿರುವ
Raktakoteyolage Na Bandiruve
Nanagenu Bhayavilla Yava Kedu Bali Baradu
Yesuvina Rakta Nanna Mele Saitana Bhali Baranu
Silube Mele Baliyada Papava Jayisiruva

ಇದುವರೆಗೂ ನನ್ನ ಕಾದಿರುವ ಮುಂದೆಯೂ ಕಾಯುವನು
ಲೋಕದಲ್ಲಿರುವ ಅವನಿಗಿಂತ ನನ್ನೇಸು ಉನ್ನತನೂ
Iduvaregu Nanna Kadiruva Mundeyu Kayuvanu
Lokadalliruva Avaniginta Nannesu Unnatanu

ರಕ್ತಕೋಟೆಯೊಳಗೆ ನಾ ಬಂದಿರುವೆ
ನನಗೇನೂ ಭಯವಿಲ್ಲ ಯಾವ ಕೇಡೂ ಬಳಿ ಬರದು
Raktakoteyolage Na Bandiruve
Nanagenu Bhayavilla Yava Keḍu Bali Baradu

ದೇವನೆ ಬೇಳಕೂ ರಕ್ಷಕನೂ ಯಾರಿಗೆ ಅಂಜುವೆನು
ಆತನೆ ಬಾಳಿನ ಬಲವಾದ ಯಾರಿಗೆ ಭಯಪಡುವೆ
Devane Belaku Rakṣakanu Yarige Annjuvenu
Atane Balina Balavada Yarige Bhayapaduve

ರಕ್ತಕೋಟೆಯೊಳಗೆ ನಾ ಬಂದಿರುವೆ
ನನಗೇನೂ ಭಯವಿಲ್ಲ ಯಾವ ಕೇಡೂ ಬಳಿ ಬರದು
Raktakoteyolage Na Bandiruve
Nanagenu Bhayavilla Yava Keḍu Bali Baradu

ತಾಯಿಯು ಮಗುವನು ಮರೆತರೂ ಮರೆಯದ ನನ್ ಕರ್ತನೇ
ಕುರುಬನಂತೆ ನನ್ನ ನಡೆಸುವ ಅಭಿಷಕ ಮಾಡಿರುವ
Thayiyu Maguvanu Maretaru Mareyada Nan Kartane
Kurubanante Nanna Nadesuva Abhisaka Madiruva

ರಕ್ತಕೋಟೆಯೊಳಗೆ ನಾ ಬಂದಿರುವೆ
ನನಗೇನೂ ಭಯವಿಲ್ಲ ಯಾವ ಕೇಡೂ ಬಳಿ ಬರದು
Raktakoteyolage Na Bandiruve
Nanagenu Bhayavilla Yava Keḍu Bali Baradu

ಪರ್ವತ ಗುಡ್ಡವು ಕದಲಿದರೂ ನಿನ್ ಕೃಪೆ ಮಾರ್ಪಡದೂ
ಶಾಶ್ವತ ಪ್ರೇಮದಿ ಸೆಳೆದುಕೊಂಡೆ ಎದೆಗೆ ಅಪ್ಪಿಕೊಂಡೆ
Parvata Gudavu Kadalidaru Nin Kr̥pe Marpadadu
Sasvata Premadi Seledukonde Edege Appikonde


ರಕ್ತಕೋಟೆಯೊಳಗೆ ನಾ ಬಂದಿರುವೆ
ನನಗೇನೂ ಭಯವಿಲ್ಲ ಯಾವ ಕೇಡೂ ಬಳಿ ಬರದು
Raktakoteyolage Na Bandiruve
Nanagenu Bhayavilla Yava Keḍu Bali Baradu