ll ರಕ್ಷಕ ಹಾ... ರಕ್ಷಕ ಹಾ...ll ಯೇಸು ನನ್ನ ರಕ್ಷಕ ॥2॥
ಒಂದು ದಿನವು ತುಂಬಿ ಹೋಗಿತ್ತು ನನ್ನ ಮನವು ಕತ್ತಲೆಯಲಿ ||2||
ಕೃಪೆತೊರಿದ ಯೇಸುರಾಜ ಕೃಪೆಯಿಂದಲೇ ರಕ್ಷಸಿದ
ಕರ್ತನೇ ವಂದನೇ ವಂದನೇ ನಿಮಗೆ ll2॥
ರಕ್ಷಕ ಹಾ... ರಕ್ಷಕ ಹಾ...ll ಯೇಸು ನನ್ನ ರಕ್ಷಕ ॥2॥
ಅಂದಕಾರವು ಭೂಮಿಯಲ್ಲಿ ವ್ಯಾಪಿಸಿಕೊಂಡು ಇರುವಾ
ಬೆಳಕಿನ ಕೋಟೆಯಾಗಿ ಬಂದ ಯೇಸು
ನನಗಾಗಿ ಕರ್ತನೇ ನೀನೇ ನನ್ನ ಆಶ್ರಯ ಗಿರಿಯಾಗಿ॥2||
ರಕ್ಷಕ ಹಾ... ರಕ್ಷಕ ಹಾ...ll ಯೇಸು ನನ್ನ ರಕ್ಷಕ ॥2॥
ಪರಿಶುದ್ಧನು ಮಹೋನ್ನತನು ವಾಗ್ದನದಲ್ಲಿ ನಂಬಿಗಸ್ತನು ಕುರುಬನಂತೆ ನಡೆಸುವನು ಕಣ್ಣಮಣಿಯಂತೆ ಕಾಯುವೆಸು ॥2॥ ನೀನೇ ನನಗೆ ಹೊಸ ಜೀವನ ದೊರಕಿಸಿದೆ ll2ll
ರಕ್ಷಕ ಹಾ... ರಕ್ಷಕ ಹಾ...ll ಯೇಸು ನನ್ನ ರಕ್ಷಕ ॥2॥