ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... 
ಯೇಸು ನನ್ನ ರಕ್ಷಕ ॥2॥
			
				ಒಂದು ದಿನವು ತುಂಬಿ ಹೋಗಿತ್ತು ನನ್ನ ಮನವು ಕತ್ತಲೆಯಲಿ ||2||
ಕೃಪೆತೊರಿದ ಯೇಸುರಾಜ ಕೃಪೆಯಿಂದಲೇ ರಕ್ಷಸಿದ
ಕರ್ತನೇ ವಂದನೇ ವಂದನೇ ನಿಮಗೆ ||2||
			
				ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... 
ಯೇಸು ನನ್ನ ರಕ್ಷಕ
			
				ಅಂದಕಾರವು ಭೂಮಿಯಲ್ಲಿ ವ್ಯಾಪಿಸಿಕೊಂಡು ಇರುವಾಗ
ಬೆಳಕಿನ ಕೋಟೆಯಾಗಿ ಬಂದ ಯೇಸು
ನನಗಾಗಿ ಕರ್ತನೇ ನೀನೇ ನನ್ನ ಆಶ್ರಯ ಗಿರಿಯಾಗಿ ||2|| 
			
				ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... 
ಯೇಸು ನನ್ನ ರಕ್ಷಕ
			
				ಪರಿಶುದ್ಧನು ಮಹೋನ್ನತನು ವಾಗ್ದನದಲ್ಲಿ ನಂಬಿಗಸ್ತನು ||2||
ಕುರುಬನಂತೆ ನಡೆಸುವನು ಕಣ್ಣಮಣಿಯಂತೆ ಕಾಯುವನು ॥2॥ 
ನೀನೇ ನನಗೆ ಹೊಸ ಜೀವನ ದೊರಕಿಸಿದೆ ||2||
			
				ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... ರಕ್ಷಕ ಹಾ... 
ಯೇಸು ನನ್ನ ರಕ್ಷಕ