ರಾಜಾಧಿ ರಾಜ ಮಹಿಮೆಯೊಡನೆ

ರಾಜಾಧಿ ರಾಜ ಮಹಿಮೆಯೊಡನೆ
Raajaadhi Raaja mahimeyodane
ಮೇಘದಲ್ಲಿ ಬರುತಿರುವ
meghadalli barutiruva

ಪ್ರಾಣ ಪ್ರಿಯನ ಬಂಗಾರ ಮುಖವ ತೇಜಸೋಡನೆ ಕಾಣುವ ಕಾಲ
Praana priyana bangara mukhava tejasodane kaanuva kaala
ತೇಜಸೋಡನೆ ಕಾಣುವ ಕಾಲ
Tejasodane kaanuva kaala

ಕಷ್ಟ ತೀರಿ ನಿತ್ಯ ಇರಲು ಸ್ಥಳ ಮಾಡಲು ಹೋದ ಪ್ರಿಯನು ||2||
Kashta teeri nitya iralu sthala maadalu hoda priyanu ||2||
ಸಿದ್ದ ಮಾಡಲು ಹೋದ ಪ್ರಿಯನು ||2||
Sidda maadalu hoda priyanu ||2||

ರಾಜಾಧಿ ರಾಜ ಮಹಿಮೆಯೊಡನೆ
Raajaadhi Raaja mahimeyodane
ಮೇಘದಲ್ಲಿ ಬರುತಿರುವ
meghadalli barutiruva

ಸಿದ್ದರಾದವರು ತನ್ನ ಜೊತೆಗೆ ಪರಲೋಕದಿ ವಾಸಿಸಲು ||2||
Siddharaadavaru tanna jotege paralokadi vaasisalu ||2||
ಪರಲೋಕದಿ ವಾಸಿಸಲು ||2||
Paralokadi vaasisalu ||2||

ರಾಜಾಧಿ ರಾಜ ಮಹಿಮೆಯೊಡನೆ
Raajaadhi Raaja mahimeyodane
ಮೇಘದಲ್ಲಿ ಬರುತಿರುವ
meghadalli barutiruva
.


ರಾಜಾಧಿ ರಾಜ
ರಾಜಾಧಿ ರಾಜ ಮಹಿಮೆಯೊಡನೆ ಮೇಘದಲ್ಲಿ ಬರುತಿರುವ
ಪ್ರಾಣ ಪ್ರಿಯನ ಬಂಗಾರ ಮುಖವ ತೇಜಸೋಡನೆ ಕಾಣುವ ಕಾಲ ತೇಜಸೋಡನೆ ಕಾಣುವ ಕಾಲ
||ರಾಜಾಧಿ ರಾಜ||
ಕಷ್ಟ ತೀರಿ ನಿತ್ಯ ಇರಲು ಸ್ಥಳ ಮಾಡಲು ಹೋದ ಪ್ರಿಯನು ||2||
ಸಿದ್ದ ಮಾಡಲು ಹೋದ ಪ್ರಿಯನು ||2||
||ರಾಜಾಧಿ ರಾಜ||
ಸಿದ್ದರಾದವರು ತನ್ನ ಜೊತೆಗೆ ಪರಲೋಕದಿ ವಾಸಿಸಲು ||2||
ಪರಲೋಕದಿ ವಾಸಿಸಲು ||2||
||ರಾಜಾಧಿ ರಾಜ||