ಪ್ರೀತಿಯ ಸಾಗರದಲ್ಲಿ

ಪ್ರೀತಿಯ ಸಾಗರದಲ್ಲಿ
ಬಂದೇವು ಈ ಗಳಿಗೆಯಲ್ಲಿ||
ಈ ದಿನವು ಶುಭದಿನವು
ನಮ್ಮಗಾಗಿ ಜಯಿಸಿದ ದಿನವು||

||ಶುಭವಾದ ದಿನದಲ್ಲಿ ನಾವು ಆತನ್
ಪ್ರೀತಿಯ ಸಾರುವೇವು ||
||ನಿಮ್ಮಲ್ಲಿ ಆತನ ಪ್ರೀತಿಯ ಅರಿತು
ನಾವಿಂದು ಹಾಡುವೆವು|| ನಾವಿಂದು ಸ್ತುತಿಸುವೆವು

ಪ್ರೀತಿಯ ಸಾಗರದಲ್ಲಿ
ಬಂದೇವು ಈ ಗಳಿಗೆಯಲ್ಲಿ||
ಈ ದಿನವು ಶುಭದಿನವು
ನಮ್ಮಗಾಗಿ ಜಯಿಸಿದ ದಿನವು||

||ನಿಮ್ಮಗಾಗಿ ಚಿಂತಿಸುವ ದೇವರಿಗೆ
ನಿಮ್ಮ ಹೃದಯವ ಅರ್ಪಿಸಿರಿ ||
||ನಿಮ್ಮಲ್ಲಿ ಆತನ ಮಹಿಮೆಯನ್ನು
ಇತರರಿಗೆ ಹೇಳಿರಿ|| ಉಲ್ಲಾಸ ಹೊಂದಿರಿ

ಪ್ರೀತಿಯ ಸಾಗರದಲ್ಲಿ
ಬಂದೇವು ಈ ಗಳಿಗೆಯಲ್ಲಿ||
ಈ ದಿನವು ಶುಭದಿನವು
ನಮ್ಮಗಾಗಿ ಜಯಿಸಿದ ದಿನವು||