ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವು ಇದು ನೀ ನಂಬು
ಇದು ಈ ಭೂಮಿ ಕೊಡಲಾರದು
|| ಎಂದೆಂದಿಗೂ ಬಿಡಲಾರದು
ನನ್ನೇಸುವಿನ ನಿತ್ಯ ಪ್ರೇಮ ||
1. ತಂದೆ ತಾಯಿಗಳ ಪ್ರೇಮವು
ನೆರಳಿನಂತೆ ಗತಿಸಿ ಹೋಗ್ವದು -2
ಹೆತ್ತಮಕ್ಕಳ ಪ್ರೇಮವು
ಕನಸಿನಂತೆ ಕರಗಿ ಹೋಗ್ವದು -2
||ಎಂದೆಂದಿಗೂ ಬಿಡಲಾರದು
ನನ್ನೇಸುವಿನ ದಿವ್ಯ ಪ್ರೇಮ ||
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವು ಇದು ನೀ ನಂಬು
ಇದು ಈ ಭೂಮಿ ಕೊಡಲಾರದು
2. ಪತಿ ಪತ್ನಿಯರ ಪ್ರೇಮವು
ಅರಳಿದಂತೆ ಪ್ರೇಮ ಪುಷ್ಪವು-2
ಬಾಡಿ ಬೀಳೋದು ಕ್ಷಣದಲಿ
ಒಣ ಮರವಾಗಿ ಉಳಿದು ಹೋಗ್ಯದು-2
||ಎಂದೆಂದಿಗೂ ಬಿಡಲಾರದು
ನನ್ನೇಸುವಿನ ನಿತ್ಯ ಪ್ರೇಮ ॥
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವು ಇದು ನೀ ನಂಬು
ಇದು ಈ ಭೂಮಿ ಕೊಡಲಾರದು
3. ಬಂಧುಮಿತ್ರರ ಮಧ್ಯದಲ್ಲಿ
ಬೆಳಗುತ್ತಿರುವ ಪ್ರೇಮ ದೀಪವು-2
ಎಣ್ಣೆಯಿರುವ ಗಳಿಗೆ ಮಾತ್ರವೆ
ಬೆಳಕು ನೀಡಿ ಆರಿ ಹೋಗದು-2
||ಎಂದೆಂದಿಗೂ ಬಿಡಲಾರದು
ನನ್ನೇಸುವಿನ ದಿವ್ಯ ಪ್ರೇಮ ||
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವು ಇದು ನೀ ನಂಬು
ಇದು ಈ ಭೂಮಿ ಕೊಡಲಾರದು
4. ಧರಣಿಯ ಪ್ರೇಮವೆಲ್ಲವು
ಸ್ಥಿರವಿಲ್ಲದೆ ಕರಗಿ ಹೋಗದು-2
ಕ್ರಿಸ್ತೇಸುವಿನ ಕಲ್ವಾರಿ ಪ್ರೇಮ
ಕಡೆಯವರೆಗೂ ಆಧರಿಸುವುದು-2
||ಎಂದೆಂದಿಗೂ ಬಿಡಲಾರದು
ನನ್ನೇಸುವಿನ ನಿತ್ಯ ಪ್ರೇಮ ||
ಪ್ರೀತಿ ಯೇಸುವಿನ ಪ್ರೀತಿ
ಅದು ಯಾರು ಅಳಿಯಲಾರರು
ನಿಜವು ಇದು ನೀ ನಂಬು
ಇದು ಈ ಭೂಮಿ ಕೊಡಲಾರದು
|| ಎಂದೆಂದಿಗೂ ಬಿಡಲಾರದು
ನನ್ನೇಸುವಿನ ನಿತ್ಯ ಪ್ರೇಮ ||