ಪ್ರೀತಿ ದೇವರ ಪ್ರೀತಿ
ನನ್ನ ಯೇಸುವು ತೋರಿದನು
ಎಂಥ ಅಮೂಲ್ಯ ದಿವ್ಯ ಪ್ರೀತಿ
ಹಲ್ಲೆಲೂಯ ಅಮೂಲ್ಯ ದಿವ್ಯ ಪ್ರೀತಿ
ದಾರಿ ತಪ್ಪಿ ಹೋದ ನನ್ನ
ಹುಡುಕಿ ಬಂದ ಯೇಸು ರಾಜ
ಅದ್ಭುತವಾದ ಪ್ರೀತಿ
ಹಲ್ಲೆಲೂಯ ಅದ್ಭುತವಾದ ಪ್ರೀತಿ
ಪ್ರೀತಿ ದೇವರ ಪ್ರೀತಿ
ನನ್ನ ಯೇಸುವು ತೋರಿದನು
ಎಂಥ ಅಮೂಲ್ಯ ದಿವ್ಯ ಪ್ರೀತಿ
ಹಲ್ಲೆಲೂಯ ಅಮೂಲ್ಯ ದಿವ್ಯ ಪ್ರೀತಿ
ಇಂಥ ಪಾಪಿಯಾದ ನನ್ನ
ಪ್ರೀತಿ ಮಾಡಿ ಬಂದ ಸ್ವಾಮಿ
ಅಪಾರವಾದ ಪ್ರೀತಿ ಹಲ್ಲೆಲೂಯ
ಅಪಾರವಾದ ಪ್ರೀತಿ
ಪ್ರೀತಿ ದೇವರ ಪ್ರೀತಿ
ನನ್ನ ಯೇಸುವು ತೋರಿದನು
ಎಂಥ ಅಮೂಲ್ಯ ದಿವ್ಯ ಪ್ರೀತಿ
ಹಲ್ಲೆಲೂಯ ಅಮೂಲ್ಯ ದಿವ್ಯ ಪ್ರೀತಿ