ಪ್ರಾರ್ಥಿಸು ನೀ ಓ ಮಗನೆ
ಪ್ರಾರ್ಥಿಸು ನೀ ಓ ಮಗಳೇ
ಪ್ರಾರ್ಥಿಸಲು ಅದ್ಬುತವಾ ಕಾಣುವೇ
ಆನಂದ ಆರೋಗ್ಯ ಪದೆಯುವೇ
ಕಣ್ಣೀರಿಂದ ಪ್ರಾರ್ಥಿಸು
ಮಂಡಿಯೂರಿ ಪ್ರಾರ್ಥಿಸು
ಕರ್ತರೇಸು ಓಡಿ ಬರುವರು
ಕಣ್ಣೀರೆಲ್ಲಾ ಒರಿಸಿ ಬಿಡುವರು
ಕೈಯ ಹಿಡಿದು ನಿನ್ನ ಕಾಯ್ವರು
ಪಾಪ ತ್ಯಜಿಸಿ ಪ್ರಾರ್ಥನೆ ಮಾಡು
ಕ್ಷಮೆಯ ನೀಡಿ ಪ್ರಾರ್ಥಿಸಿ ನೋಡು
ನಂಬಿ ನೀನು ಪ್ರಾರ್ಥನೆ ಮಾಡು
ಕೇಳಿದೆಲ್ಲ ಪಡೆಯುವೆ ನೀನು
ಕಣ್ಣೀರಿಂದ ಪ್ರಾರ್ಥಿಸು
ಮಂಡಿಯೂರಿ ಪ್ರಾರ್ಥಿಸು
ಕರ್ತರೇಸು ಓಡಿ ಬರುವರು
ಕಣ್ಣೀರೆಲ್ಲಾ ಒರಿಸಿ ಬಿಡುವರು
ಕೈಯ ಹಿಡಿದು ನಿನ್ನ ಕಾಯ್ವರು
ಯೇಸು ನಾಮದಲ್ಲಿ ಪ್ರಾರ್ಥಿಸು
ಯೇಸು ಪಾದ ಬಿಡದೆ ಪ್ರಾರ್ಥಿಸು
ಯೇಸು ಕರುಣೆಗಾಗಿ ಪ್ರಾರ್ಥಿಸು
ಕೊಡುವ ತನಕ ಬಿಡದೆ ಪ್ರಾರ್ಥಿಸು
ಕಣ್ಣೀರಿಂದ ಪ್ರಾರ್ಥಿಸು
ಮಂಡಿಯೂರಿ ಪ್ರಾರ್ಥಿಸು
ಕರ್ತರೇಸು ಓಡಿ ಬರುವರು
ಕಣ್ಣೀರೆಲ್ಲಾ ಒರಿಸಿ ಬಿಡುವರು
ಕೈಯ ಹಿಡಿದು ನಿನ್ನ ಕಾಯ್ವರು
ಪ್ರಾರ್ಥಿಸಲು ಮಳೆಯೂ ಸುರಿಯಿತು
ಪ್ರಾರ್ಥಿಸಲು ಕಡಲು ಬೆರೆಯಿತು
ಪ್ರಾರ್ಥಿಸಲು ಸೌಖ್ಯ ಲಭಿಸಿತ್ತು
ಪ್ರಾರ್ಥಿಸಲು ಪೀಡೆ ತೊಲಗಿತು
ಪ್ರಾರ್ಥಿಸು ನೀ ಓ ಮಗನೆ
ಪ್ರಾರ್ಥಿಸು ನೀ ಓ ಮಗಳೇ
ಪ್ರಾರ್ಥಿಸಲು ಅದ್ಬುತವಾ ಕಾಣುವೇ
ಆನಂದ ಆರೋಗ್ಯ ಪದೆಯುವೇ