ಪ್ರಾರ್ಥನಾ ಸಮಯ

ಪ್ರಾರ್ಥನಾ ಸಮಯಾ ೪
ಉನ್ನತೋನ್ನತನ ಸ್ತುತಿ ಮಾಡುವ
ಆನಂದದ ಸಮಯ ೨

ದೇವರು ಮಾನವರೂ
ಒಂದಾಗುವ ಸಮಯ ೨
ದೇವಾರಾತ್ಮನಮ್ಮೊಂದಿಗೆ
ಮಾತಾಡುವ ಸಮಯ ೨

ಜೀವನಾ ಜಂಜಾಟದಿಂದ
ಬಿಡುಗಡೆ ದೊರೆಯುವ ಸಮಯ ೨
ನಮ್ಮ ಪ್ರಾಣಾತ್ಮಗಳ
ಸಂತೋಷಿಸುವ ಸಮಯ ೨

ಪ್ರಾರ್ಥನಾ ಸಮಯಾ ೪
ಉನ್ನತೋನ್ನತನ ಸ್ತುತಿ ಮಾಡುವ
ಆನಂದದ ಸಮಯ ೨

ಪರಮ ಪವಿತ್ರನ ಸ್ತುತಿಸುವ
ಪಾವನ ಸಮಯ ೨
ದೇವಾದಿದೇವರನ್ನು
ದರ್ಶಿಸುವ ಈ ಸಮಯ ೨

ಪ್ರಾರ್ಥನಾ ಸಮಯಾ ೪
ಉನ್ನತೋನ್ನತನ ಸ್ತುತಿ ಮಾಡುವ
ಆನಂದದ ಸಮಯ ೨