ಪವಿತ್ರ ರಾತ್ರಿ ಪರಮನು ಜನಿಸಿದ ರಾತ್ರಿ
ಪಾವನ ರಾತ್ರಿ ದರೆಯನು ಬೆಳಗಿದ ರಾತ್ರಿ
ಸ್ವರ್ಗದ ಪದವಿಯ ತ್ಯಜಿಸಿ
ಹಸುಳೆಯ ರೂಪವ ಧರಿಸಿ
ಧರೆಗೆ ಬಂದ ರಾತ್ರಿ....
ಇ ಶುಭ ರಾತ್ರಿ..ಆ..ಆ
ಮುಕ್ತಿಯ ನೀಡಲು ಬಯಸಿ
ಮರಿಯಳಾ ಉದರದಿ ಜನಿಸಿ
ಭುವಿಗೆ ಬಂದ ರಾತ್ರಿ
ಇ ಶುಭ ರಾತ್ರಿ..ಆ..ಆ.