Index Page

ಪರಿಶುದ್ಧ ಮಹೋನ್ನತ ದೇವ

||ಪರಿಶುದ್ಧ ಮಹೋನ್ನತ ದೇವ
ಪರಲೋಕವು ಬೆಳಗುವ ದೀಪ
ಪರಲೋಕ ಸೇನೆಯು ಹಾಡಿ ಸುತ್ತಿಸುವ
ರಾಜದಿ ರಾಜನು ಮೆಸ್ಸಿಹಾ||2
||ಆ ಹಾ ಹಾ ಹಲ್ಲೆಲೂಯ||7 ಆಮೆನ್

||ಇಹಲೋಕದಾ ಆಶೆಗಳಿಂದ
ಹೊಸ ಆನಂದ ನೀ ಬಯಸುತ್ತಿರಲು
ಸಿಗದು ಆ ಆನಂದ ಎಂದೆಂದು ನಿನಗೆ
ಶೂನ್ಯವೇ ಜೀವನವು||2
||ಆ ಹಾ ಹಾ ಹಲ್ಲೆಲೂಯ||7 ಆಮೆನ್

||ನಮ್ಮ ರಕ್ಷಣೆಯ ರಕ್ಷಾಕ ಯೇಸು
ಆ ರಕ್ಷಾಣೆ ನೀ ಬಯಸುತ್ತಿರಲೂ
ಆತಾನ ಬಳಿಗೆ ನೀ ಬರುವುದಾದರೆ
ರಕ್ಷಣೆ ನೀಡುವನೂ||2
||ಆ ಹಾ ಹಾ ಹಲ್ಲೆಲೂಯ||7 ಆಮೆನ್

|Pari|śud'dha mahōnnata dēva paralōkavu beḷaguva dīpa paralōka sēneyu hāḍi suttisuva
rājadi rājanu mes'sihā||2 ||
ā hā hā hallelūya||7 āmen

||Ihalōkadā āśegaḷinda hosa ānanda nī bayasuttiralu sigadu ā ānanda endendu ninage śūn'yavē jīvanavu||2 ||ā hā hā hallelūya||7 āmen

||Nam'ma rakṣaṇeya rakṣāka yēsu
ā rakṣāṇe nī bayasuttiralū
ātāna baḷige nī baruvudādare
rakṣaṇe nīḍuvanū||2 ||
ā hā hā hallelūya||7 āmen

Print