ಪಾಪವ ನೀಗಿಲ್ಲು ಶಾಪವ ನೀಗಿಸಲ್ಲು
ಈಲೋಕ್ಕ ಬಂದ ಯೇಸಯ್ಯಾ
ಮನುಷ್ಯರನು ಬೀಡಿಸಲ್ಲು ಪರಲೋಕ ತೆರೆಯಲ್ಲು
ಭೂಲೋಕ್ಕ ಬಂದ ಯೇಸಯ್ಯಾ
ಕಣ್ಣಿರು ವರೆಸುವನ್ನು ಸಂತೋಷ ನೀಡುವನ್ನು
|| ನನ್ನ ಯೇಸುವೆ ||4||
ಆಸ್ತಿಯು ಕೇಳಲಿಲ್ಲ, ಅಂತಸ್ತು ಕೇಳಲಿಲ್ಲ
ಹೃದಯವ ಕೇಳಿದನೈಯಾ
ಬಂಗಾರ ಕೇಳಲಿಲ್ಲ, ಬೇಳಿಯು ಕೇಳಲಿಲ್ಲ
ಹೃದಯವ ಕೇಳಿದನೈಯಾ
ನಾ ಹುಡುಕಿ ಹೋಗಲಿಲ್ಲಾ,
ನನ್ನ ಹುಡುಕಿ ಬಂದನೈಯಾ
|| ನನ್ನ ಯೇಸುವೆ ||4||
ತಂದೆ ನಿನ್ನ ಮರೆತರು, ತಾಯಿ ನಿನ್ನ ಮರೆತರು
ಯೇಸು ನಿನ್ನ ಮರೆಯೋದಿಲ್ಲ
ಬಂಧು ಬಳಗ ಸ್ನೇಹಿತರು ಎಲ್ಲರು ಮರೆತರು
ಯೇಸು ನಿನ್ನ ಮರೆಯೋದಿಲ್ಲ
ಕೈ ಹಿಡಿದು ನಡೆಸುವ, ನನ್ನಲ್ಲಿ ನೇಲೆಸುವ
|| ನನ್ನ ಯೇಸುವೆ ||4||