Index Page

ಒಂದು ಊರಿನಲ್ಲಿ

ಒಂದು ಊರಿನಲ್ಲಿ; ಒಂದು ಬೆಳಕು
ಅಂಧಕಾರದಲ್ಲಿ; ತೋರಲಾಯಿತು
ಬೇತ್ಲೆಹೇಮಿನಲ್ಲಿ; ನೀತಿಸೂರ್ಯನು
ಪಾಪಕತ್ತಲಲ್ಲಿ; ಕಾಂತಿಹೊಯ್ದನು

ದೇವರಿಗೆ ಮಾನ; ಉರ್ದ್ವ ಲೋಕದಿ
ನಿತ್ಯ ಸಮಾಧಾನ; ಭೂಮಿಗಿರಲಿ
ಎಂಬ ಗೀತೆಯನ್ನು; ದೂತಸೇನೆಯು
ಹಾಡಿ, ಲೋಕವನ್ನು, ಹರಿಸಿದರು.

ಬೇತ್ಲೆಹೇಮಿನಲ್ಲಿ; ನಮ್ಮ ಯೇಸುವು
ಮರ್ತ್ಯ ರೂಪದಲ್ಲಿ; ಹುಟ್ಟುವಾಗಲು,
ಜೀವದ ಪ್ರಕಾಶ; ಮೂಡಿ ತೋರಲು
ಮ್ರತ್ಯುಕ್ರೂರಪಾಶ; ಬಿಟ್ಟಿ ಹೋಯಿತು