ಒಳ್ಳೇಯವ ನೀನು ಒಳ್ಳೇಯವ
ಒಳ್ಳೇಯವ ನನ್ನನ್ನು ಪ್ರೀತಿಸುವಾ ||2||
1. ನನ್ನ ಪಾಪವೆಲ್ಲ ನೀನು ಹೊತ್ತುಕೊಂಡೆಯೇ
ನನ್ನ ನಿಮಿತ್ತ ನೀನು ತೂಗಲ್ಪಟ್ಟೆಯೇ ||2||
ನಿನ್ನ ಪ್ರೀತಿ ಶ್ರೇಷ್ಠವೇ ನಿನ್ನ ಪ್ರೀತಿ ಶ್ರೇಷ್ಠವೇ ||2||
ನಿನ್ನಂತೆ ಯಾರು ಇಲ್ಲ ಓ... ಓಓ ||2||
ಒಳ್ಳೇಯವ ನೀನು ಒಳ್ಳೇಯವ
ಒಳ್ಳೇಯವ ನನ್ನನ್ನು ಪ್ರೀತಿಸುವಾ ||2||
2.ನನ್ನ ಶಾಪವೇಲ್ಲಾ ನೀನು ಹೊತ್ತುಕೊಂಡೆಯೇ
ನನ್ನ ನಿಮಿತ್ತ ನೀನು ಜಜ್ಜಲ್ಪಟ್ಟೆಯೇ ||2||
ನಿನ್ನ ಪ್ರೀತಿ ಶ್ರೇಷ್ಠವೇ ನಿನ್ನ ಪ್ರೀತಿ ಶ್ರೇಷ್ಠವೇ ||2||
ನಿನ್ನಂತೆ ಯಾರು ಇಲ್ಲ ಓ... ಓಓ ||2||
ಒಳ್ಳೇಯವ ನೀನು ಒಳ್ಳೇಯವ
ಒಳ್ಳೇಯವ ನನ್ನನ್ನು ಪ್ರೀತಿಸುವಾ ||2||
3. ನನ್ನ ದುಃಖವೆಲ್ಲಾ ನೀನು ಹೊತ್ತುಕೊಂಡೆಯೇ
ನನ್ನ ನಿಮಿತ್ತ ನೀನು ತೂಗಲ್ಪಟ್ಟೆಯೇ ||2||
ನಿನ್ನ ಪ್ರೀತಿ ಶ್ರೇಷ್ಠವೇ ನಿನ್ನ ಪ್ರೀತಿ ಶ್ರೇಷ್ಠವೇ ||2||
ನಿನ್ನಂತೆ ಯಾರು ಇಲ್ಲ ಓ... ಓಓ ||2||
ಒಳ್ಳೇಯವ ನೀನು ಒಳ್ಳೇಯವ
ಒಳ್ಳೇಯವ ನನ್ನನ್ನು ಪ್ರೀತಿಸುವಾ ||2||