ಓ ಯೇಸುವೇ , ನಿನ್ ಸೇವೆ ನಾ ಮಾಡುವೆ…
ನನ್ನ ಹೃದಯವ ನಿನಗೆ ಅರ್ಪಿಸುವೆ…
ಜೀವಿತದ ಕಾಲವೆಲ್ಲಾ , ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ
O yesuve, nin seve na maduve…
nanna hrdayava ninage arpisuve…
jivitada kalavella, ninnanne pritisi sevisuve..
Ninagagiye na baluve, nannanne ninage arpisuve
ನನ್ನ ಮನವ ನಿನಗೆ , ನಾ ಪ್ರತಿಷ್ಠೆ ಮಾಡಿದೆ
ನನ್ನ ಪಾದ ಕರ್ತನೇ, ತಕ್ಕೊ ನಿನ್ನ ಸೇವೆಗೆ
ನನ್ನ ಸ್ವರವು ನಿನ್ನದೇ, ನಿನ್ ಸ್ತೋತ್ರ ಮಾಡಲಿ
ನನ್ನ ಬಾಯಿ ಕರ್ತನೇ , ನಿನ್ ವಾಕ್ಯ ಸಾರಲಿ
nanna manava ninage, na pratisthe madide
nanna pada kartane, takko ninna sevege
nanna svaravu ninnade, nin stotra madali
nanna bayi kartane, nin vakya sarali
ಓ ಯೇಸುವೇ , ನಿನ್ ಸೇವೆ ನಾ ಮಾಡುವೆ…
ನನ್ನ ಹೃದಯವ ನಿನಗೆ ಅರ್ಪಿಸುವೆ…
ಜೀವಿತದ ಕಾಲವೆಲ್ಲಾ , ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ
o yesuve, nin seve na maduve…
nanna hrdayava ninage arpisuve…
jivitada kalavella, ninnanne pritisi sevisuve..
Ninagagiye na baluve, nannanne ninage arpisuve
ಜೀವಿಸುವವನು ನಾನಲ್ಲ , ನೀನೇ ನನ್ನಲ್ಲಿ ಜೀವಿಸಯ್ಯ
ನನ್ನ ಹೃದಯ ದೇಗುಲದಿ ಎಂದೆಂದೂ ನೀನೇ ನೆಲೆಸಿರಯ್ಯ
ನಿನ್ ಚಿತ್ತ ನಾ ಮಾಡುವೇ ನನ್ನನ್ನು ಬಲಪಡಿಸು
ನಿನ್ ಸಾಕ್ಷಿಯಾಗಿ ನಾನಿರಲು ಕೃಪೆಯ ನೀ ತೊರಯ್ಯ
jivisuvavanu nanalla, nine nannalli jivisayya
nanna hrdaya deguladi endendu nine nelesirayya
nin citta na maduve nannannu balapadisu
nin saksiyagi naniralu krpeya ni torayya
ಓ ಯೇಸುವೇ , ನಿನ್ ಸೇವೆ ನಾ ಮಾಡುವೆ…
ನನ್ನ ಹೃದಯವ ನಿನಗೆ ಅರ್ಪಿಸುವೆ…
ಜೀವಿತದ ಕಾಲವೆಲ್ಲಾ , ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ
o yesuve, nin seve na maduve…
nanna hrdayava ninage arpisuve…
jivitada kalavella, ninnanne pritisi sevisuve..
Ninagagiye na baluve, nannanne ninage arpisuve
ಓ ಯೇಸುವೇ, ನಿನ್ ಸೇವೆ ನಾ ಮಾಡುವೆ...
ನನ್ನ ಹೃದಯವ ನಿನಗೆ ಅರ್ಪಿಸುವೆ...
ಜೀವಿತದ ಕಾಲವೆಲ್ಲಾ, ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ...
1.ನನ್ನ ಮನವ ನಿನಗೆ, ನಾ ಪ್ರತಿಷ್ಠೆ ಮಾಡಿದೆ
ನನ್ನ ಪಾದ ಕರ್ತನೇ, ತಕ್ಕೊ ನಿನ್ನ ಸೇವೆಗೆ
ನನ್ನ ಸ್ವರವು ನಿನ್ನದೇ, ನಿನ್ ಸ್ತೋತ್ರ ಮಾಡಲಿ
ನನ್ನ ಬಾಯಿ ಕರ್ತನೇ, ನಿನ್ ವಾಕ್ಯ ಸಾರಲಿ.
||ಓ ಯೇಸುವೇ||
2.ಜೀವಿಸುವವನು ನಾನಲ್ಲ, ನೀನೇ ನನ್ನಲ್ಲಿ ಜೀವಿಸಯ್ಯ
ನನ್ನ ಹೃದಯ ದೇಗುಲದಿ ಎಂದೆಂದೂ ನೀನೇ ನೆಲೆಸಿರಯ್ಯ
ನಿನ್ ಚಿತ್ತ ನಾ ಮಾಡುವೇ ನನ್ನನ್ನು ಬಲಪಡಿಸು
ನಿನ್ ಸಾಕ್ಷಿಯಾಗಿ ನಾನಿರಲು ಕೃಪೆಯ ನೀ ತೊರಯ್ಯ...
||ಓ ಯೇಸುವೇ||