Index Page

ಓ ಯೇಸುವೇ, ನಿನ್ ಸೇವೆ ನಾ ಮಾಡುವೆ

ಓ ಯೇಸುವೇ, ನಿನ್ ಸೇವೆ ನಾ ಮಾಡುವೆ...
ನನ್ನ ಹೃದಯವ ನಿನಗೆ ಅರ್ಪಿಸುವೆ...
ಜೀವಿತದ ಕಾಲವೆಲ್ಲಾ, ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ...
ಓ ಯೇಸುವೇ||

1.ನನ್ನ ಮನವ ನಿನಗೆ, ನಾ ಪ್ರತಿಷ್ಠೆ ಮಾಡಿದೆ
ನನ್ನ ಪಾದ ಕರ್ತನೇ, ತಕ್ಕೊ ನಿನ್ನ ಸೇವೆಗೆ
ನನ್ನ ಸ್ವರವು ನಿನ್ನದೇ, ನಿನ್ ಸ್ತೋತ್ರ ಮಾಡಲಿ
ನನ್ನ ಬಾಯಿ ಕರ್ತನೇ, ನಿನ್ ವಾಕ್ಯ ಸಾರಲಿ.
ಓ ಯೇಸುವೇ||

ಓ ಯೇಸುವೇ, ನಿನ್ ಸೇವೆ ನಾ ಮಾಡುವೆ...
ನನ್ನ ಹೃದಯವ ನಿನಗೆ ಅರ್ಪಿಸುವೆ...

2.ಜೀವಿಸುವವನು ನಾನಲ್ಲ, ನೀನೇ ನನ್ನಲ್ಲಿ ಜೀವಿಸಯ್ಯ
ನನ್ನ ಹೃದಯ ದೇಗುಲದಿ ಎಂದೆಂದೂ ನೀನೇ ನೆಲೆಸಿರಯ್ಯ
ನಿನ್ ಚಿತ್ತ ನಾ ಮಾಡುವೇ ನನ್ನನ್ನು ಬಲಪಡಿಸು
ನಿನ್ ಸಾಕ್ಷಿಯಾಗಿ ನಾನಿರಲು ಕೃಪೆಯ ನೀ ತೊರಯ್ಯ...
ಓ ಯೇಸುವೇ।।

ಓ ಯೇಸುವೇ, ನಿನ್ ಸೇವೆ ನಾ ಮಾಡುವೆ...
ನನ್ನ ಹೃದಯವ ನಿನಗೆ ಅರ್ಪಿಸುವೆ...
ಜೀವಿತದ ಕಾಲವೆಲ್ಲಾ, ನಿನ್ನನ್ನೇ ಪ್ರೀತಿಸಿ ಸೇವಿಸುವೆ..
ನಿನಗಾಗಿಯೇ ನಾ ಬಾಳುವೆ, ನನ್ನನ್ನೇ ನಿನಗೆ ಅರ್ಪಿಸುವೆ...
ಓ ಯೇಸುವೇ||

O yesuve Nin seve na namaduve
Nanna hrudayava
Ninage arpisuve

Jeevithada kaalavella
Ninnanne preetisi sevisuve
Ninagagiye naa baluve
Nannanne ninnage arpisuve - O yesuve

Nannna manava ninage
Naa prathiste madidhe
Nanna paada karthane
Takko ninna sevege

Nanna swaravu ninnade
Nin stotra madali
Nannna bayi kartane
Nin vakya saarali - O yesuve

Jeevisuvavanu nanalla
Neene nannalli jeevisayya
Nanna hrudaya deguladhi Endendu neene nelesirayya
Nin chitta naa maduve
Nanannu bala padisu
Nin sakshiyagina niralu
Krupeya ne thorayya