ಓ ಪ್ರಿಯ ನಾವಿಕ ನನ್ನ ಜೀವವು
ನಿನಗಾಗಿಯೇ ಆ ಜೀವದಿ ನಾ ಬಾಳುವೆ
ನೀ ನಡೆಸನ್ನ ದೋಣಿಯ
ನನ್ನ ದೋಣಿಯು ನೀರಲ್ಲಿ ಮುಳುಗಲು
ನೀ ನಿರೆ ನಾನೆಂದು ಹೆದರೆನು
ಇಂಥ ನಿನ್ನ ಆ ತ್ಯಾಗದಿ
ನಾ ಬಾಳುವೆ ಬಾಳುವೆ ಬಾಳುವೆ
ಓ ಪ್ರಿಯ ನಾವಿಕ ನನ್ನ ಜೀವವು
ನಿನಗಾಗಿಯೇ ಆ ಜೀವದಿ ನಾ ಬಾಳುವೆ
ನೀ ನಡೆಸನ್ನ ದೋಣಿಯ
ನಿನ್ನ ರಕ್ತದಿ ನನ್ನ ಪಾಪಕೆ ಕ್ರಯಕ್ಕೆ ಕೊಟ್ಟಾತ ನೀನಲ್ಲವೆ...!
ಇಂಥ ನಿನ್ನ ಆ ಪ್ರೇಮದಿ
ನಾ ಹಾಡುವೆ ಹಾಡುವೆ ಹಾಡುವೆ
ಓ ಪ್ರಿಯ ನಾವಿಕ ನನ್ನ ಜೀವವು
ನಿನಗಾಗಿಯೇ ಆ ಜೀವದಿ ನಾ ಬಾಳುವೆ
ನೀ ನಡೆಸನ್ನ ದೋಣಿಯ
ನಿನ್ನ ತಾಳ್ಮೆ ಪ್ರೀತಿ ಭಕ್ತೀಗೆ ನೀಡಲು
ನನ್ನಲ್ಲಿ ಬರಿದಾಗಿದೆ
ನನ್ನ ಜೀವವು ನಿನಗಾಗಿಯೇ
ನಾ ನೀಡುವೆ ನೀಡುವೆ ನೀಡುವೆ
ಓ ಪ್ರಿಯ ನಾವಿಕ ನನ್ನ ಜೀವವು
ನಿನಗಾಗಿಯೇ ಆ ಜೀವದಿ ನಾ ಬಾಳುವೆ
ನೀ ನಡೆಸನ್ನ ದೋಣಿಯ