ಓ ಮಾನವಾ ನೀನಗಾಗಿ ಯೇಸು 
ಕ್ರೂಜೆಯಲ್ಲಿ ತುಗುತ್ತಿರುವಾನ್ನಲೋ
			
				ಹಸಿದವರಿಗೆ ರೋಟ್ಟಿಯ ಕೋಟಾ 
ಆ ರೋಟಿಯಂದು ಕಲ್ಲಾಗಿತ್ತಲಾ 
ಹೊಡೆದಾಗ ಅತನಿಗೆ ಸುರಿಯಿತ್ತು ರಕ್ತ ನೀನಗಾಗಿಯೇ.............!
ನಿನ್ನಯ ಪಾಪದ ಬಿಡುಗಡೆಗಾಗಿ
			
				ಓ ಮಾನವಾ ನೀನಗಾಗಿ ಯೇಸು 
ಕ್ರೂಜೆಯಲ್ಲಿ ತುಗುತ್ತಿರುವಾನ್ನಲೋ
			
				ಭೂಪರವನ್ನು ಸೃಷ್ಟಿಸಿದಾತನು
ಭೂಮೀಯಲಿಲ್ಲ ಪರದ್ದಲಿಲ್ಲ 
ಆಕಾಶದ ಮಧ್ಯ ಶೀಲುಬೆಯ ನಡುವೆ 
ಕರಚಾಚಿ....................!
ಕರುಣೆಯ ಸ್ವರದಿಂದ ಕರಿತಾನಲೋ
			
				ಓ ಮಾನವಾ ನೀನಗಾಗಿ ಯೇಸು 
ಕ್ರೂಜೆಯಲ್ಲಿ ತುಗುತ್ತಿರುವಾನ್ನಲೋ