ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
Nūtana dinadoḷage nanna naḍesu
nūtana kr̥peyinda nanna tumbisu
hosa kr̥peya nidu deva
hosa balava nidu deva -2
ಆರಂಭ ಅಲ್ಪವಾದರೂ
ಅಂತ್ಯವು ಸಂಪೂರ್ಣವು -2
ಕೊರತೆಗಳು ನೀಗಲಿ ಎಲ್ಲಾ ಕೊರತೆಯು ನೀಗಲಿ
ನಮ್ಮ ಕಷ್ಟಗಳು ನೀಗಿ ಹೋಗಲಿ -2
arambha alpavadaru
antyavu sampurnavu -2
korategaḷu nigali ella korateyu nīgali
nam'ma kasṭagaḷu nigi hogali -2
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು
hosa kr̥peya nidu deva
hosa balava nidu deva -2
Nutana dinadoḷage nanna naḍesu
nutana kr̥peyinda nanna tumbisu
ಲಜ್ಜೆಗೆ ಬದಲಾಗಿ ಮೇಲನ್ನು ನೀಡು ದೇವಾ -2
ಕಣ್ಣೀರಿಗೆ ಬದಲಾಗಿ ನಮ್ಮ ಕಣ್ಣೀರಿಗೆ ಬದಲಾಗಿ
ಆನಂದ ನೀಡು ದೇವಾ
ಪರಮ ಆನಂದ ನೀಡು ದೇವಾ
lajjege badalagi mēlannu nidu deva -2
kannirige badalagi nam'ma kaṇṇīrige badalagi
ānanda nidu deva
parama ananda nidu deva
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು
hosa kr̥peya nidu deva
hosa balava nidu deva -2
Nutana dinadoḷage nanna naḍesu
nutana kr̥peyinda nanna tumbisu
ಸವಾಲನ್ನು ಸಂಧಿಸಲು
ಈ ಲೋಕವ ನಾ ಜಯಿಸಲು
ಸಂಬಂಧ ಸ್ಥಿರಗೊಳ್ಳಲು ನಮ್ಮ ಸಂಬಂಧ ಸ್ಥಿರಗೊಳ್ಳಲು
ಸಮಾಧಾನ ನಾ ಹೊಂದಲು -2
savalannu sandhisalu
i lokava na jayisalu
sambandha sthiragoḷḷalu nam'ma sambandha sthiragoḷḷalu
samadhana na hondalu
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು
hosa kr̥peya nidu deva
hosa balava nidu deva -2
Nutana dinadoḷage nanna naḍesu
nutana kr̥peyinda nanna tumbisu