ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು -2
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
ಆರಂಭ ಅಲ್ಪವಾದರೂ
ಅಂತ್ಯವು ಸಂಪೂರ್ಣವು -2
ಕೊರತೆಗಳು ನೀಗಲಿ ಎಲ್ಲಾ ಕೊರತೆಗಳು ನೀಗಲಿ
ಕಷ್ಟಗಳು ನೀಗಿ ಹೋಗಲಿ
ನಮ್ಮ ಕಷ್ಟಗಳು ನೀಗಿ ಹೋಗಲಿ
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು
ಲಜ್ಜೆಗೆ ಬದಲಾಗಿ ಮೇಲನ್ನು ನೀಡು ದೇವಾ -2
ಕಣ್ಣೀರಿಗೆ ಬದಲಾಗಿ ನಮ್ಮ ಕಣ್ಣೀರಿಗೆ ಬದಲಾಗಿ
ಆನಂದ ನೀಡು ದೇವಾ
ಪರಮ ಆನಂದ ನೀಡು ದೇವಾ
ಹೊಸ ಕೃಪೆಯ ನೀಡು ದೇವಾ
ಹೊಸ ಬಲವ ನೀಡು ದೇವಾ -2
ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು
ಸವಾಲನ್ನು ಸಂಧಿಸಲು
ಈ ಲೋಕವ ನಾ ಜಯಿಸಲು
ಸಂಬಂಧವು ಸ್ಥಿರಗೊಳ್ಳಲು,
ನಮ್ಮ ಸಂಬಂಧವು ಸ್ಥಿರಗೊಳ್ಳಲು
ಸಮಾಧಾನ ನಾ ಹೊಂದಲು
ಕುಟುಂಬದ ಸಮಾಧಾನ ನಾ ಹೊಂದಲು