ನಿನ್ನನ್ನೇ ನಂಬಿ ಬಂದೆವು – ಯೇಸಯ್ಯಾ
ನಿನ್ನನ್ನೇ ನಂಬಿ ಬಂದೆವು (2)
ನೀನೇ ನನ್ ಜೀವ ನೀನೇ ನನ್ ಸತ್ಯ
ನೀನೇ ನನ್ ಮಾರ್ಗವಯ್ಯಾ, ಹಲ್ಲೇಲ್ಲೂಯ. (2)
ಕಾಲನ್ನು ಜಿಂಕೆ ಕಾಲಂತೆ ಮಾರ್ಪಡಿಸಿ
ಗುಡ್ಡವ ದಾಟ ಮಾಡಿದಿ
ನನ್ನನ್ನು ಬಲಪಡಿಸಿ ಪಡಿಸಿ
ಆದರಣೆಯ ನೀಡಿದ್ದಿ.
ನಿನ್ನನ್ನೇ ನಂಬಿ ಬಂದೆವು – ಯೇಸಯ್ಯಾ
ನಿನ್ನನ್ನೇ ನಂಬಿ ಬಂದೆವು (2)
ನೀನೇ ನನ್ ಜೀವ ನೀನೇ ನನ್ ಸತ್ಯ
ನೀನೇ ನನ್ ಮಾರ್ಗವಯ್ಯಾ, ಹಲ್ಲೇಲ್ಲೂಯ. (2)
ಆಪತ್ತು ದಿನಗಳಲ್ಲಿ ನನಗೆ
ಸಹಾಯವಾ ಮಾಡಿದ್ದಿ
ವೈರಿಯು ನನ್ನ ಮುಂದೆ ಮುಂದೆ
ಬೀಳುವಂತೆ ಮಾಡಿದಿ.
Ninnanne nambi bandevu - yesayya
Ninnanne nambi bandevu (2)
Nine nan jiva nine nan satya
Nine nan margavayya, hallelluya. (2)
Kalannu jinke kalante marpadisi
Guddava data madidi
Nannannu balapadisi padisi
Adaraneya nididdi.
Ninnanne nambi bandevu - yesayya
Ninnanne nambi bandevu (2)
Nine nan jiva nine nan satya
Nine nan margavayya, hallelluya. (2)
Apattu dinagalalli nanage
Sahayava madiddi
Vairiyu nanna munde munde
Biluvante madidi.