ನಿನ್ನ ಪ್ರೀತಿಸಲು ಈ ಹೃದಯ


ನಿನ್ನ ಪ್ರೀತಿಸಲು ಈ ಹೃದಯ ಸಾಲದು ಯೇಸಯ್ಯಾ
ಇನ್ನೂ ಹೆಚ್ಚಾಗಿ ಪ್ರೀತಿಸುವ ಆಸೆ ನನಗಯ್ಯಾ
ಸ್ತೋತ್ರ ಯೇಸಯ್ಯಾ-2 ಮಹಿಮೆ ಯೇಸಯ್ಯಾ-(2)

1.ರೋಗಗಳನ್ನು ವಾಸಿ ಮಾಡಿ
ಹೊಸ ಜೀವನ ನನಗೆ ತಂದೆ
ನನ್ನನ್ನು ನಾಶನದಿಂದ ತಪ್ಪಿಸಿದವರು ನೀವೇ
ಸಮೃದ್ಧಿ ಜೀವನ ನನಗೆ ನೀಡಿರುವೆ-2
ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ-2 ಮಹಿಮೆ ಯೇಸಯ್ಯಾ-(2)

2.ಯೇಸುವೇ ನಿನ್ನ ರಕ್ತದಿಂದ ನನ್ನನ್ನು ಶುದ್ದಿ ಮಾಡಿದೆ
ಪರಿಶುದ್ದ ಆತ್ಮನಿಂದ ನನ್ನನ್ನು ತುಂಬಿಸಿರುವೆ
ನಮ್ಮಯ ಪಾಪಗಳ ಕ್ಷಮಿಸಿರುವೆ
ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ-2 ನಮನ ಯೇಸಯ್ಯಾ-2
ಮಹಿಮೆ ಯೇಸಯ್ಯಾ- (2)

3.ಶಾಶ್ವತ ಪೇಮದಿಂದ ನನ್ನನ್ನು ಪ್ರೀತಿಸಿರುವೆ
ನನ್ನನ್ನು ಮಮತೆಯಿಂದ ಸೆಳೆದುಕೊಂಡೆ ಯೇಸಯ್ಯಾ
ನಿನ್ನ ಪ್ರೀತಿಯನ್ನು ವರ್ಣಿಸಲು ಈ ಹೃದಯ ತವಕ ಪಡುತ್ತಿದೆ ಯೇಸಯ್ಯಾ
ಸ್ತೋತ್ರ ಯೇಸಯ್ಯಾ-2 ನಮನ ಯೇಸಯ್ಯಾ-2
ಮಹಿಮೆ ಯೇಸಯ್ಯಾ- (2)