Index Page

ನಿನ್ನ ಪ್ರಸನ್ನತೆಯಲ್ಲಿ

ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ. (2)
Ninna prasannatheyalli rekkhe illadhe haaruve
Ninna sammukhadhalli koratheilladhe baaluve (2)

ನನ್ ಆಶ್ರಯ ನೀನೆ ನನ್ ಕೋಟೆಯೂ ನೀನೆ
ನನ್ ದುರ್ಗವು ನೀನೆ ನನ್ನ ಸ್ನೇಹಿತ ನೀನೆ (2)
Nann aashraya neene Nann koteyu neene
Nann durgavu neene Nanna snehita neene (2)

ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ (2)
Ninna prasannatheyalli rekkhe illadhe haaruve
Ninna sammukhadhalli korathe illadhe baaluve (2)

ಯಾವುದಕ್ಕೂ ಬಾರದ ನನ್ನ ಸೃಷ್ಟಿಸಿದೆ ನೀ
ಕೊರತೆಗಳಿದ್ದರು ಪೂರೈಸಿರಿವೆ ನೀ (2)
Yaavudakku baarada nanna srishtiside nee
Korathegal iddaru poorisirive nee (2)

ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ (2)
Ninna prasannatheyalli rekkhe illadhe haaruve
Ninna sammukhadhalli korathe illadhe baaluve (2)

ಸುಳ್ಳಾದ ನನ್ನನು ಸತ್ಯವಾಗಿ ಮಾಡಿದಿ
ಮಣ್ಣಾದ ನನ್ನನು ನಿನ್ನ ಕಣ್ಗಳು ಕಂಡಿತು (2)
Sullada nannanu satyavagi madidi
Mannaada nannanu ninna kannglu kandithu(2)

ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ (2)
Ninna prasannatheyalli rekkhe illadhe haaruve
Ninna sammukhadhalli korathe illadhe baaluve (2)
-

ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ. (2)

ನನ್ ಆಶ್ರಯ ನೀನೆ ನನ್ ಕೋಟೆಯೂ ನೀನೆ
ನನ್ ದುರ್ಗವು ನೀನೆ ನನ್ನ ಸ್ನೇಹಿತ ನೀನೆ (2)
||ನಿನ್ನ ಪ್ರಸನ್ನತೆಯಲ್ಲಿ||
ಯಾವುದಕ್ಕೂ ಬಾರದ ನನ್ನ ಸೃಷ್ಟಿಸಿದೆ ನೀ
ಕೊರತೆಗಳಿದ್ದರು ಪೂರೈಸಿರಿವೆ ನೀ (2)
||ನಿನ್ನ ಪ್ರಸನ್ನತೆಯಲ್ಲಿ||
ಸುಳ್ಳಾದ ನನ್ನನು ಸತ್ಯವಾಗಿ ಮಾಡಿದಿ
ಮಣ್ಣಾದ ನನ್ನನು ನಿನ್ನ ಕಣ್ಗಳು ಕಂಡಿತು (2)
||ನಿನ್ನ ಪ್ರಸನ್ನತೆಯಲ್ಲಿ||

Print