ನಿನ್ನ ಪ್ರಸನ್ನತೆಇಲ್ಲದೆ ನನ್ನಿಂದ
ಏನು ಸಾಧ್ಯವಿಲ್ಲಪ್ಪ ||2||
ನಿನ್ನ ಪ್ರಸನ್ನತೆಇಲ್ಲದೆ ನಾ ಬಾಳಲಾರೆನು ||2||
|| ನಿನ್ನ ಪ್ರಸನ್ನತೆ ||
ಮೋಶೆಕಂಡ ಸಮ್ಮುಕಾ ನಾನು ಕಾಣಬೇಕು ||2||
ಬಂಡೆಯ ಬಿರುಕಲ್ಲಿ ನನ್ನನ್ನು ನಿಲ್ಲಿಸು ||2||
ನಿನ್ನ ಸಮ್ಮುಕಾದಲ್ಲಿ ನಾ ಸ್ತುತಿಸುವೆನು
ನಿನ್ನ ಸಮ್ಮುಕಾದಲ್ಲಿ ನಾ ಹಾಡುವೆನು
ನಿನ್ನ ಸಮ್ಮುಕಾ ಸಮ್ಮುಕಾ ಸಮ್ಮುಕಾ
|| ನಿನ್ನ ಪ್ರಸನ್ನತೆ ||
ನಿನ್ನ ಸಮ್ಮುಕಾವೂ ನನ್ ಮುಂದೆ ಸಾಗಲಿ ||2||
ನಾ ಹೋಗುವ ಸ್ಥಳವೆಲ್ಲಾ ನನ್ನೊಂದಿಗೆ ಬರುವೆನೀ ||2||
ನಿನ್ನಅಸ್ತದಿಂದ ನನ್ನ ಮರೆಮಡಿದೀ
ನಿನ್ನ ಮಹಿಮೆಯಿಂದ ನನ್ನ ಆವರಿಸಿದೀ
ನಿನ್ನ ಸಮ್ಮುಕಾ ಸಮ್ಮುಕಾ ಸಮ್ಮುಕಾ
|| ನಿನ್ನ ಪ್ರಸನ್ನತೆ ||
ನಿನ್ನ ಸಾನಿದ್ಯದೀ ಬಿರುಗಾಳಿಯು ಅಡಗಿತೂ ||2||
ನಿನ್ನ ಸಾನಿದ್ಯದೀದುರಾತ್ಮವುನಡುಗಿತು ||2||
ನಿನ್ನ ಸಮ್ಮುಕಾದಲ್ಲಿ ಸೌಕ್ಯವುಂಟು
ನಿನ್ನ ಸಮ್ಮುಕಾದಲ್ಲಿ ಬಲವುಂಟು
ನಿನ್ನ ಸಮ್ಮುಕಾ ಸಮ್ಮುಕಾ ಸಮ್ಮುಕಾ
|| ನಿನ್ನ ಪ್ರಸನ್ನತೆ ||