ನಿನ್ನ ಬಿಟ್ಟು ನಾ ಏನು ಮಾಡಲಿ
ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ
ನೀನೆ ನನ್ನ ದುರ್ಗಾವೂ ಆಶ್ರಯವಾಗಿರಿವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿಯೂಆಗಿರುವೆ
ninna bittu na enu madali
ninna bittu na ellige hogali
nine nanna durgavu asraya vagirive
ninne nanna rakṣaṇeyu guraṇi yu agiruve
1. ನನ್ನ ಜೀವತವೂ ನೀವು ಉಜ್ಜೀವಗೊಳಿಸು
ನನ್ನ ದಾರಿಯನ್ನು ನೀವು ಸ್ಥಿರ ಪಡಿಸಿ
ಜೀವ ವಾಕ್ಯವ ನನ್ನ ಬಾಯಲ್ಲಿ ಕೊಟ್ಟು (ಇಟ್ಟು)
ಹೊಸ ಕೃಪೆ ನೀಡಿ ನನ್ನ ನಡೆಸಿರುವೆ
1. nanna jivatavu nivu ujji vagoḷisu
nanna dariyannu nivu sthira paḍisi
jiva vakyava nanna bayalli koṭṭu (iṭṭu)
hosa kr̥pe nidi nanna nadesiruve
ನಿನ್ನ ಬಿಟ್ಟು ನಾ ಏನು ಮಾಡಲಿ
ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ
ninna bittu na enu madali
ninna bittu na ellige hogali
2. ಸಾಲಗಳಲ್ಲಿ ನಾನು ಹೆದರುವಾಗ
ತಂದೆಯಾಗಿ ಬಂದು ನನ್ನ ಬಿಡಿಸಿದನು
ರೋಗದ ಮಂಚದಲ್ಲಿ ಮಲಗಿರುವಾಗ
ವೈದ್ಯನಾಗಿ ಬಂದು ಹೊಸ ಶಕ್ತಿ ನೀಡಿದೆ
salagaḷalli nanu hedaruvaga
tandeyagi bandu nanna bidisida nu
rogada man̄cadalli malagiruvaga
vaidyanagi bandu hosa sakti nidide
ನಿನ್ನ ಬಿಟ್ಟು ನಾ ಏನು ಮಾಡಲಿ
ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ
ninna bittu na enu madali
ninna bittu na ellige hogali
3. ಹಲ್ಲೆಲೂಯ ಹಾಡಿ ನಾನು ಆರಾಧಿಸುವೆ
ಕೈತಾಳ ತಟ್ಟಿ ನಾನು ಕೋಂಡಾಡುವೆನು
ಪ್ರೇಮ ಪಿತನೆ ನಾನು ಆರಾಧಿಸುವೆ
ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವೆ
halleluya hadi nanu ara dhisuve
kaitaḷa tatti nanu kondadu venu
prema pitane nanu aradhisuve
atmadindalu satyadindalu aradhisuve
ನಿನ್ನ ಬಿಟ್ಟು ನಾ ಏನು ಮಾಡಲಿ
ನಿನ್ನ ಬಿಟ್ಟು ನಾ ಎಲ್ಲಿಗೆ ಹೋಗಲಿ
ನೀನೆ ನನ್ನ ದುರ್ಗಾವೂ ಆಶ್ರಯವಾಗಿರಿವೆ
ನಿನ್ನೆ ನನ್ನ ರಕ್ಷಣೆಯೂ ಗುರಾಣಿಯೂಆಗಿರುವೆ
ninna bittu na enu madali
ninna bittu na ellige hogali
nine nanna durgavu asraya vagirive
ninne nanna rakṣaṇeyu guraṇi yu agiruve