ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||
Nimmanne nambi iruvevu
nimmante yaru illappa ||2||
			
				ಅದ್ಭುತ ಮಾಡಪ್ಪ, ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ ||೨ ||
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||
Adbhuta madappa, namma jivitadi
nimmanne nambuvevu yesappa ||2 ||
nimmanne nambi iruvevu
nimmante yaru illappa ||2 ||
			
				|| ನೀವೇ ಏನಾದರು ಮಾಡಬೇಕು ಎಂದು 
ಎದುರ್ನೋಡುತ ಕಾಯುತ್ತ ಇರುವೆವು  ||
ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು – ೨
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು – ೨
|| Nive enadaru madabeku endu 
edurnoduta kayutta iruvevu  ||
ni helida vakyavannu hididukondu – 2
nimma mukhavanne drstisutta iruvevu – 2
			
				ಅದ್ಭುತ ಮಾಡಪ್ಪ, ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ ||೨ ||
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||
Adbhuta madappa, namma jivitadi
nimmanne nambuvevu yesappa ||2 ||
nimmanne nambi iruvevu
nimmante yaru illappa ||2 ||
			
				|| ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು ||
ನಿಶ್ಚಯ ನೀ ಮಾಡುವೆ ಎಂದು ನಂಬಿ – ೨
ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು – ೨
|| Nindeyu avamanava sahisikondu
nin rekke neralalli bandu nilvevu ||
niscaya nl maduve endu nambi – 2
nimma karavannē drstisutta iruvevu – 2
			
				ಅದ್ಭುತ ಮಾಡಪ್ಪ, ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ ||೨ ||
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||...
Adbhuta madappa, namma jivitadi
nimmanne nambuvevu yesappa ||2 ||
nimmanne nambi iruvevu
nimmante yaru illappa ||2 ||....
			
				ನಿಮ್ಮನ್ನೇ ನಂಬಿ ಇರುವೆವು- 
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||
ಅದ್ಭುತ ಮಾಡಪ್ಪ, ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ ||೨ ||
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ ||೨ ||
|| ನೀವೇ ಏನಾದರು ಮಾಡಬೇಕು ಎಂದು
ಎದುರ್ನೋಡುತ ಕಾಯುತ್ತ ಇರುವೆವು ||
ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು – ೨
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು – ೨
||ಅದ್ಭುತ ಮಾಡಪ್ಪ||
|| ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು ||
ನಿಶ್ಚಯ ನೀ ಮಾಡುವೆ ಎಂದು ನಂಬಿ – ೨
ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು – ೨
||ಅದ್ಭುತ ಮಾಡಪ್ಪ||