ನೀನು ಇಲ್ಲದೆ ನಾನೇನು ಮಾಡಲಾರೆನು,
ನೀನು ಇಲ್ಲದೆ ನಾನು ಏನೂ ಇಲ್ಲಾ ||2||
ನಿನ್ನ ಪ್ರಸಂನ್ನತೆ ನಿನ್ನ ಪ್ರಸಂನ್ನತೆ ನನಗೆ ಬೇಕಯ್ಯಾ ಓ.. ಓ.. ಯಾವಾಗಲೂ
ನಿನ್ನ ಪ್ರಸಂನ್ನತೆ ನಿನ್ನ ಪ್ರಸಂನ್ನತೆ ನನಗೆ ಬೇಕಯ್ಯಾ ಓ..ಓ.. ಎಂದೆಂದಿಗೂ
ಪರ್ವತವೂ ಮೇಣದಂತೆ, ನಿನ್ನ ಸನ್ನಿಂದಿಯಲ್ಲಿ ಕರಗುವವೂ ||2||
ನಿನ್ನ ಪ್ರಸಂನ್ನತೆ ನಿನ್ನ ಪ್ರಸಂನ್ನತೆ ನನಗೆ ಬೇಕಯ್ಯಾ ಓ.. ಓ.. ಯಾವಾಗಲೂ
ನಿನ್ನ ಪ್ರಸಂನ್ನತೆ ನಿನ್ನ ಪ್ರಸಂನ್ನತೆ ನನಗೆ ಬೇಕಯ್ಯಾ ಓ..ಓ.. ಎಂದೆಂದಿಗೂ
|| ನಿನ್ನ ಪರಿಶುದ್ದವಾದ ಪ್ರಸಂನ್ನತೆ 2
ನನಗೆ ಬೇಕಯ್ಯಾ ಓ.. ಓ.. ಯಾವಾಗಲೂ
ನನಗೆ ಬೇಕಯ್ಯಾ ಓ..ಓ.. ಎಂದೆಂದಿಗೂ ||2||
ನಿನ್ನ ಪ್ರಸಂನ್ನತೆ ನಿನ್ನ ಪ್ರಸಂನ್ನತೆ ನನಗೆ ಬೇಕಯ್ಯಾ ಓ.. ಓ.. ಯಾವಾಗಲೂ
ನಿನ್ನ ಪ್ರಸಂನ್ನತೆ ನಿನ್ನ ಪ್ರಸಂನ್ನತೆ ನನಗೆ ಬೇಕಯ್ಯಾ ಓ..ಓ.. ಎಂದೆಂದಿಗೂ ||2||