ನೀ ನನ್ನ ಜೊತೆಗಿರಲು

ನೀ ನನ್ನ ಜೊತೆಗಿರಲು
ನನಗೇಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೇಂದಿಗೂ ಸೋಲೆ ಇಲ್ಲ-2

ಫರೋಹನೇ ಎದ್ದರು ಗೋಲಿಯತನೆ ನಿಂತರು
ನೀ ನನ್ನ ಜೊತೆಯಲೇ ಇರುವೆ ದೇವ - 2

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ-2

ಸಿಂಹದ ಗವಿಯಲ್ಲಿ ದಾನಿಯೇಲನ
ಜೊತೆಗಿದ್ದು ಕಾದದ್ದು ನೀನೇ ತಾನೇ
ಉರಿಯುವ ಬೆಂಕಿಯಿಂದ ನಿನ್ನ ಭಕ್ತರನ್ನು
ಜೊತೆಗಿದ್ದು ಬಿಡಿಸಿದ್ದು ನೀನೇ ತಾನೇ-2

ನೀನು ನನ್ನಯ ದೇವರು ಯೇಸುವೇ
ನೀನು ನನ್ನಯ ಕುರುಬನು ಯೇಸುವೇ -2

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ-2

ಕಷ್ಟ ನಷ್ಟ ನೀಗೀ ಹೋಗುತ್ತೆ
ನೀನು ನನ್ನ ಜೊತೆಗಿರಲು
ಚಿಂತೆ ಕಣ್ಣಿರು ಮಾಯಾವಾಗುತ್ತೆ
ನೀನು ನನ್ನ ಜೊತೆಗಿರಲು- 2

ಇಂದಿನ ಸ್ಥಿತಿ ಚೇಂಜ್ ಆಗುತ್ತೆ
ಅದ್ಬುತ ಇಂದೆ ನಡೆಯುತ್ತೆ -2

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ-2

ಶೋಧನೆ ಜಯಿಸುವೆ ವೈರಿಯ ಗೆಲ್ಲುವೆ
ನಿನ್ನಯ ಬಲದಿಂದ ಮುನುಗ್ಗುವೆ
ಕೃಪೆಯ ಮೇಲೆ ಕೃಪೆಯ ಹೊಂದುವೆ
ಆಶೀರ್ವಾದವಾಗಿ ನಾ ಬಾಳುವೆ -2

ಕೈ ಬಿಡದ ದೇವರು ನೀನೇ
ನಾ ನಂಬುಂವ ಖೇಡ್ಯವು ನೀನೇ-2

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ-2

ನೀ ನನ್ನ ಜೊತೆಗಿರಲು
ನನಗೇಂದಿಗೂ ಭಯವೇ ಇಲ್ಲ
ನೀ ನನ್ನ ಜೊತೆಗಿರಲು
ನನಗೇಂದಿಗೂ ಸೋಲೆ ಇಲ್ಲ-2

ಫರೋಹನೇ ಎದ್ದರು ಗೋಲಿಯತನೆ ನಿಂತರು
ನೀ ನನ್ನ ಜೊತೆಯಲೇ ಇರುವೆ ದೇವ - 2

ಯೇಸುವೇ ನೀ ನನ್ನ ಬಲವು
ಯೇಸುವೇ ನೀ ನನ್ನ ಜಯವು
ಯೇಸುವೇ ನೀ ನನ್ನ ಧೈರ್ಯವು
ಯೇಸುವೇ ನೀ ನನ್ನ ಎಲ್ಲವೂ-2