ನಾವೆಲ್ಲಾ ಸ್ತುತಿಸುವಾ
ಪರಲೋಕ ರಾಜನನ್ನು
ಹತ್ತು ಸಾವಿರ ಜನರಲ್ಲಿ
ಗಜಪ್ರಿಯನ ಸ್ತುತಿಸುವಾ (೨)
ನಾವೆಲ್ಲ ಸ್ತುತಿಸುವಾ
			
				ಸಕಲ ಸ್ರಷ್ಟಿಗಿಂತ ಸುಂದರಾ
ಸರ್ವಶಕ್ತ ಜ್ಣಾನಿಯು ನೀ(೨)
ಸರ್ವಸ್ರಷ್ಟಿ ಯೋಗ್ಯನು ನೀ (೨)
			
				ನಾವೆಲ್ಲಾ ಸ್ತುತಿಸುವಾ
ಪರಲೋಕ ರಾಜನನ್ನು
ಹತ್ತು ಸಾವಿರ ಜನರಲ್ಲಿ
ಗಜಪ್ರಿಯನ ಸ್ತುತಿಸುವಾ (೨)
ನಾವೆಲ್ಲ ಸ್ತುತಿಸುವಾ
			
				ಸ್ತುತಿಗಾನ ಮಹಿಮೆ ಸದಾ ನಿನಗೇ
ಸ್ತೋತ್ರದಲ್ಲಿ ಸಲ್ಲೀಸುವೆ (೨)
ಹಲ್ಲೆಲ್ಲೂಯಾಂ ಗೀತೆ ಹಾಡುವೆ (೨)
			
				ಸೂರ್ಯ ಚಂದ್ರ ತಾರೆಗಳೂ
ನಿನನ್ನು ಸ್ತುತಿಸುವವು (೨)
ಎಂಥಾ ದೊಡ್ಡ ನಿನ್ನಾ ಮಹಿಮೆ (೨)