ನಾನು ಉಳಿದಿರುವುದು ದೇವರ ಕರುಣೆಯಿಂದ
ಆತನ್ ಕೃಪಾವರಗಳು ನಿಂತು ಹೋಗುವುದಿಲ್ಲ
ದಿನ ದಿನವೂ ಹೊಸದಾಗಿ ಒದಗಿಸುವ ಕರ್ತನು
1.ಮುಂಜಾನೆಯಲ್ಲಿ ಹುಡುಕುವೆನು
ಸಾದುತ್ತರ ದಾಯಪಾಲಿಸು
ತಿಳಿಯದ ರಹಸ್ಯವ ಗೋಚರಪಡಿಸಯ್ಯ
2.ನನ್ನ ವಿರೋಧಿ ದಂಡಾಗಿ ಇಳಿದರೂ
ನನಗೇನೂ ಭಯವೇ ಇಲ್ಲ
ಯುದ್ಧ ಸ್ಥಾನದಿ ನೀನಿರುವಾಗ
ಭರವಸೆ ಉಳ್ಳವನಾಗಿರುವೆ
3.ನಿನ್ನ ಮಂದಿರದಲ್ಲಿ ಇದ್ದು
ಉತ್ಸಾಹ ಧ್ವನಿ ಮಾಡುವೆ
ಯಜ್ಞಗಳ ಸಮರ್ಪಿಸುತಾ
ಹಾಡುತ ಹೋಗಳುವೆನು
ನಾನು ಉಳಿದಿರುವುದು ದೇವರ ಕರುಣೆಯಿಂದ
ಆತನ್ ಕೃಪಾವರಗಳು ನಿಂತು ಹೋಗುವುದಿಲ್ಲ
ದಿನ ದಿನವೂ ಹೊಸದಾಗಿ ಒದಗಿಸುವ ಕರ್ತನು