ನನ್ನೇಸು ರಾಜನು ಬರುವ

ನನ್ನೇಸು ರಾಜನು ಬರುವ
ಅಸಂಖ್ಯಾಧೂತರೊಡನೆ
ನನ್ನನ್ನು ರಕ್ಷಿಸಿದೇಸು,
ನನ್ನ ರಾಜನಾಗಿ ಬರುವ

ಬಾನಲ್ಲಿ ಬಳಕು ಬೆಳಗಿ,
ಬಾನಲ್ಲಿ ಮಿಂಚು ಮಿನುಗಿ
ಮೇಘಗಳೊಡನೆ ಇಳಿದು,
ಮೇಘ ರೂಢನಾಗಿ ಬರುವ

ನನ್ನೇಸು ರಾಜನು ಬರುವ
ಅಸಂಖ್ಯಾಧೂತರೊಡನೆ
ನನ್ನನ್ನು ರಕ್ಷಿಸಿದೇಸು,
ನನ್ನ ರಾಜನಾಗಿ ಬರುವ

ಕರ್ತನ್‌ ಬರುವ ದಿನವು ಭಕ್ತರಿಗೆ
ಆ ದಿನವು ತುಂಬಾನಂದವು
ಯಾರ್ಯಾರು ಸಿದ್ಧರಾಗಿಲ್ಲವೋ
ಆ ದಿನವು ತುಂಬಾ ದುಃಖಕರವು