Index Page

ನನ್ನ ಪ್ರಿಯ ಯೇಸುವೆ

ನನ್ನ ಪ್ರಿಯ ಯೇಸುವೆ ನೀ ಎಷ್ಟೋ ಸುಂದರ ಆ ಆ...
ಬಾಳ ಬಂಗಾರ ಅ....ಅ....

||ಹಸಿರಾದ ಹುಲ್ಲಿನ ಗಾವಲಲ್ಲಿ
ಅನುದಿನವು ನನ್ನ ನಡೆಸುವನು||

|| ನೀನಿರುವೆ ನನಗೆ ಭಯವೇ ಇಲ್ಲ
ನೀನಿರುವೆ ನನಗೆ ಸೋಲಿಲ್ಲ ||

|| ಆಸೆ ಆಕಾಂಕ್ಷೆ ಏನಿದ್ದರು
ಅನುಗ್ರಹಿಸುವೆ ನೀ ಆನಂದದಿ ||

||ನೀನಿರುವೆ ನನಗೆ ಭಯವೇ ಇಲ್ಲ
ನೀನಿರುವೆ ನನಗೆ ಸೋಲಿಲ್ಲ||

|| ದಾರಿ ತಪ್ಪಿದಾಗ ಕೈ ಹಿಡಿದು
ತೋರುತ್ತಾ ಬರುವೆ ಸರಿದಾರಿಯಾ ||

||ನೀನಿರುವೆ ನನಗೆ ಭಯವೇ ಇಲ್ಲ
ನೀನಿರುವೆ ನನಗೆ ಸೋಲಿಲ್ಲ||

ನನ್ನ ಪ್ರಿಯ ಯೇಸುವೆ ನೀ ಎಷ್ಟೋ ಸುಂದರ ಆ ಆ...
ಬಾಳ ಬಂಗಾರ ಅ....ಅ....