Index Page

ನನ್ನಲ್ಲಿ ನವಗಾನ

ನನ್ನಲ್ಲಿ ನವಗಾನ ಯೇಸು ರಾಜ ಕೊಡುವನು
ಆನಂದದಿಂದ ನಾ ಹಾಡಿ ಸ್ತುತಿಸುವೆ
ಜೀವದಂತ್ಯ ಕಾಲವೆಲ್ಲ ಹಲ್ಲೆಲ್ಲೂಯಾ(2)

ಪಾಪ ಅಂಧಕಾರದಲ್ಲಿ ನಾನು ಇದ್ದಾಗ
ಪಾಪಿಯಾದ ನನ್ನನ್ನಾತ ರಕ್ಷಿಸಿದ(2)

ನನ್ನಲ್ಲಿ ನವಗಾನ ಯೇಸು ರಾಜ ಕೊಡುವನು
ಆನಂದದಿಂದ ನಾ ಹಾಡಿ ಸ್ತುತಿಸುವೆ
ಜೀವದಂತ್ಯ ಕಾಲವೆಲ್ಲ ಹಲ್ಲೆಲ್ಲೂಯಾ(2)

ಪಾಪ ಕುಣಿಯಿಂದ ಆತ ನನ್ನನ್ನೆತ್ತಿದ
ಜೀವ ರಕ್ತದಿಂದ ಪೂರ್ಣವಾಗಿ ತೊಳೆದ(2)

ನನ್ನಲ್ಲಿ ನವಗಾನ ಯೇಸು ರಾಜ ಕೊಡುವನು
ಆನಂದದಿಂದ ನಾ ಹಾಡಿ ಸ್ತುತಿಸುವೆ
ಜೀವದಂತ್ಯ ಕಾಲವೆಲ್ಲ ಹಲ್ಲೆಲ್ಲೂಯಾ(2)

ತಂದೆ ತಾಯಿ ಬಂದು ಮಿತ್ರರೆಲ್ಲರಾಗಿಯೂ
ಇದ್ದ ಕರ್ತನನ್ನು ದಿನಸ್ತುತಿಸುವೆನು(2)

ನನ್ನಲ್ಲಿ ನವಗಾನ ಯೇಸು ರಾಜ ಕೊಡುವನು
ಆನಂದದಿಂದ ನಾ ಹಾಡಿ ಸ್ತುತಿಸುವೆ
ಜೀವದಂತ್ಯ ಕಾಲವೆಲ್ಲ ಹಲ್ಲೆಲ್ಲೂಯಾ(2)

ಈ ಲೋಕದ ಕಷ್ಟ ನನಗೇನು ಮಾಡವು
ಮೇಲ್ಲೋಕದ ಜೀವಿತದ ನಿರೀಕ್ಷಿಸುವೆ(2)

ನನ್ನಲ್ಲಿ ನವಗಾನ ಯೇಸು ರಾಜ ಕೊಡುವನು(2)

Print