ನನ್ನ ಯೇಸುವೆ ಓ ನನ್ನ ಪ್ರಭುವೆ
ಸ್ತುತಿಸಿ ನಾ ಕೊಂಡಾಡುವೇ
ಕರುಣೀಸು ನನ್ನನ್ನು ನಿನ್ನಯ ಹಸ್ತದಿ
ಕೈಹಿಡಿದು ನಡೆಸೆನ್ನನ್ನು ......
ನಿನ್ನ ಕೃಪೆಯು ನನಗಿರಲಿ....
ಆಶ್ರಯ ದುರ್ಗನೇ ಮಹಿಮಾ ಪ್ರಭಾವನೇ
ಬಲವಾದ ಬಂಡೆಯೇ ಆಶ್ರಯ ಗಿರಿಯೇ
ರಾಜಾದಿ ರಾಜಾನೇ ಜೀವಸ್ವರೂಪನೇ
ಇಮ್ಮಾನುವೇಲನೆ ನಿತ್ಯನಾದ ತಂದೆಯೆ
ಬಾಳಿನ ಜ್ಯೋತಿಯು ನೀನಾಗಿ ಬಾ ತಂದೆ
ಕೈ ಹಿಡಿದು ನಡೆಸೆನ್ನನ್ನು ನಿನ್ನ ಕೃಪೆಯು ನನಗಿರಲಿ...
ನನ್ನ ಯೇಸುವೆ ಓ ನನ್ನ ಪ್ರಭುವೆ
ಸ್ತುತಿಸಿ ನಾ ಕೊಂಡಾಡುವೇ
ಕರುಣೀಸು ನನ್ನನ್ನು ನಿನ್ನಯ ಹಸ್ತದಿ
ಕೈಹಿಡಿದು ನಡೆಸೆನ್ನನ್ನು ......
ನಿನ್ನ ಕೃಪೆಯು ನನಗಿರಲಿ....
ನೀನೇ ನನ್ನ ಬಂಡೆಯು ಕೋಟೆಯು
ದರುಶನ ನೀಡಿ ದಾರಿಯ ತೋರಿಸು
ನನ್ನ ಶರಣನೇ ವಿಮೋಚಕನೇ ನೀನು...
ಕೈ ಹಿಡಿದು ನಡೆಸೆನ್ನನ್ನು ನಿನ್ನ ಕೃಪೆಯು ನನಗಿರಲಿ..
ನನ್ನ ಯೇಸುವೆ ಓ ನನ್ನ ಪ್ರಭುವೆ
ಸ್ತುತಿಸಿ ನಾ ಕೊಂಡಾಡುವೇ
ಕರುಣೀಸು ನನ್ನನ್ನು ನಿನ್ನಯ ಹಸ್ತದಿ
ಕೈಹಿಡಿದು ನಡೆಸೆನ್ನನ್ನು ......
ನಿನ್ನ ಕೃಪೆಯು ನನಗಿರಲಿ....