ನನ್ನ ಯೇಸು ನೀ ನನ್ನ ಯೇಸು
ನೀ ನನ್ನ ಜೀವಿತವೇ
ನೀ ನನ್ನ ಎಲ್ಲವೂ ನನ್ನ ರಕ್ಷಕನೆ ನೀ
ನನ್ನ ರಕ್ಷಕನೆ -2
ಪರಲೋಕದಿಂದ ಬಂದೆ ನನ್ನ ಪಾಪದ ಬಾರವ ಹೊತ್ತೆ
ನನ್ನ ಪ್ರೀತಿಸುವುದಕ್ಕೆ ನೀ ಎಲ್ಲವ ಸಹಿಸಿಕೊಂಡೆ –2
ನೀ ಎಲ್ಲವ ಸಹಿಸಿಕೊಂಡೆ....
ನನ್ನ ಯೇಸು ನೀ ನನ್ನ ಯೇಸು
ನೀ ನನ್ನ ಜೀವಿತವೇ
ನೀ ನನ್ನ ಎಲ್ಲವೂ ನನ್ನ ರಕ್ಷಕನೆ ನೀ
ನನ್ನ ರಕ್ಷಕನೆ
ನೀನಿಲ್ಲದೆ ಲೋಕದಲ್ಲಿ ನನಗ್ಯಾರು ಆಶ್ರಯವಿಲ್ಲಾ
ನಿನ್ನ ಜೊತೆಯಲ್ಲೇ ನಾ ನಡೆವೆ ನಿನ್ನ ನೆರಳಲ್ಲೇ ಜೀವಿಸುವೇ –2
ನಿನ್ನ ನೆರಳಲ್ಲೇ ಜೀವಿಸುವೇ....
ನನ್ನ ಯೇಸು ನೀ ನನ್ನ ಯೇಸು
ನೀ ನನ್ನ ಜೀವಿತವೇ
ನೀ ನನ್ನ ಎಲ್ಲವೂ ನನ್ನ ರಕ್ಷಕನೆ ನೀ
ನನ್ನ ರಕ್ಷಕನೆ
ನನ್ನನ್ನು ಬದುಕಿಸಲು ನಿನ್ನ ರಕ್ತವ ಸುರುಸಿರುವೆ
ನನಗೆ ನಗುವು..ದನು ಕಲಿಸಿ ನಿನ್ನನ್ನೇ ಅರ್ಪಿಸಿದೆ –2
ನಿನ್ನನ್ನೇ ಅರ್ಪಿಸಿದೆ....
ನನ್ನ ಯೇಸು ನೀ ನನ್ನ ಯೇಸು
ನೀ ನನ್ನ ಜೀವಿತವೇ...
ನೀ ನನ್ನ ಎಲ್ಲವೂ ನನ್ನ ರಕ್ಷಕನೆ ನೀ
ನನ್ನ ರಕ್ಷಕನೆ
.
ನನ್ನ ಯೇಸು ನೀ
ನನ್ನ ಯೇಸು ನೀ ನನ್ನ ಯೇಸು
ನೀ ನನ್ನ ಜೀವಿತವೇ
ನೀ ನನ್ನ ಎಲ್ಲವೂ ನನ್ನ ರಕ್ಷಕನೆ ನೀ
ನನ್ನ ರಕ್ಷಕನೆ -2
ಪರಲೋಕದಿಂದ ಬಂದೆ ನನ್ನ ಪಾಪದ ಬಾರವ ಹೊತ್ತೆ
ನನ್ನ ಪ್ರೀತಿಸುವುದಕ್ಕೆ ನೀ ಎಲ್ಲವ ಸಹಿಸಿಕೊಂಡೆ –2
||ನನ್ನ ಯೇಸು||
ನೀನಿಲ್ಲದೆ ಲೋಕದಲ್ಲಿ ನನಗ್ಯಾರು ಆಶ್ರಯವಿಲ್ಲಾ
ನಿನ್ನ ಜೊತೆಯಲ್ಲೇ ನಾ ನಡೆವೆ ನಿನ್ನ ನೆರಳಲ್ಲೇ ಜೀವಿಸುವೇ
||ನನ್ನ ಯೇಸು||
ನನ್ನನ್ನು ಬದುಕಿಸಲು ನಿನ್ನ ರಕ್ತವ ಸುರುಸಿರುವೆ
ನನಗೆ ನಗುವು..ದನು ಕಲಿಸಿ ನಿನ್ನನ್ನೇ ಅರ್ಪಿಸಿದೆ –2
||ನನ್ನ ಯೇಸು||