ಲಲಾ… ಲಲಾ… ಲಲಾ…
ನನ್ನ ಸೃಷ್ಟಿಕರ್ತನು
ನನ್ನ ಯಜಮಾನನು
ನನ್ನನ್ನು ಕಾಯುವನು
ಬರಿದಾದ ಲೋಕದಲ್ಲಿ ಭೂಮಿಯ
ಗಗನವ ಉಂಟುಮಾಡಿದ
ಸೂರ್ಯ ಚಂದ್ರ ನಕ್ಷತ್ರಗಳು
ಆತನನ್ನೇ ಸ್ತುತಿಸುವೆವು
ನನ್ನ ಸೃಷ್ಟಿಕರ್ತನು
ನನ್ನ ಯಜಮಾನನು
ನನ್ನನ್ನು ಕಾಯುವನು
ಭವ್ಯವಾದ ಈ ಲೋಕದಲ್ಲಿ ನನ್ನನ್ನು
ನಿನ್ನನ್ನು ಉಂಟು ಮಾಡಿದ
ನಾನು ನೀನು ನಾವುಗಳು
ಆತನನ್ನೇ ಸ್ತುತಿಸುವೆವು
ನನ್ನ ಸೃಷ್ಟಿಕರ್ತನು
ನನ್ನ ಯಜಮಾನನು
ನನ್ನನ್ನು ಕಾಯುವನು
ರಮ್ಯವಾದ ಈ ದೇಹದಲಿ
ತನ್ನಯ ಶ್ವಾಸವ ಊದಿರುವಾ
ಪ್ರಾಣ ಆತ್ಮ ಶರೀರದಿಂದಾ
ಯೇಸುವನ್ನು ಸ್ತುತಿಸುವೆವು
ನನ್ನ ಸೃಷ್ಟಿಕರ್ತನು
ನನ್ನ ಯಜಮಾನನು
ನನ್ನನ್ನು ಕಾಯುವನು
ಲಲಾ… ಲಲಾ… ಲಲಾ…