ನನ್ನ ಸಂತೋಷಕ್ಕೆ ಕಾರಣ 
ನೀವೆ ಯೇಸಯ್ಯಾ ನೀವೆ ಯೇಸಯ್ಯಾ 
ನನ್ನ ಆಧಾರ ನೀನೇ 
			
				ನನ್ ಸಮೃದ್ಧಿಗೆ ಕಾರಣ 
ನೀವೆ ಯೇಸಯ್ಯಾ ನೀನೇ ಯೇಸಯ್ಯಾ 
ನನ್ ಐಶ್ವರ್ಯ ನೀನೇ [2]
			
				ನಿನ್ ರಕ್ತಕೋಟೆಯಲ್ಲಿ ನನ್ನ
 ಮರೆಮಾಡಿದೆ ಮರೆಮಾಡಿದೆ 
ದೇವಾ ಕಾಪಾಡಿದೆ 
ನಿನ್ ಶಿಲುಬೆಯ ನೆರಳಲ್ಲಿ 
ಮರೆಮಾಡಿದೆ ಮರೆಮಾಡಿದೆ 
ದೇವಾ ಕಾಪಾಡಿದೆ 
ಸ್ತೋತ್ರ ಸ್ತೋತ್ರ ಯೇಸಯ್ಯಾ  ||4||
			
				1. ಗಾಯ ಪಟ್ಟು ನಿಂತಾಗ
ಕಣ್ಣೀರಲ್ಲಿ ಇರುವಾಗ ನನ್ನನ್ನು
ಹುಡುಕಿ ಬಂದೆ  [2]
			
				ಬೇಟೆಗಾರನ ಬಲೆಯಿಂದಲೂ 
ಮರಣಕರ ವ್ಯಾದಿಯಿಂದಲೂ  [2]
ತಪ್ಪಿಸಿದವನು ನೀವೆ ಯೇಸಯ್ಯಾ 
ನನ್ ಕಾಪಡಿದವನು ನೀವೆ ಯೇಸಯ್ಯಾ [2]
			
				ನಿನ್ ರಕ್ತಕೋಟೆಯಲ್ಲಿ ನನ್ನ
 ಮರೆಮಾಡಿದೆ ಮರೆಮಾಡಿದೆ 
ದೇವಾ ಕಾಪಾಡಿದೆ 
ನಿನ್ ಶಿಲುಬೆಯ ನೆರಳಲ್ಲಿ 
ಮರೆಮಾಡಿದೆ ಮರೆಮಾಡಿದೆ 
ದೇವಾ ಕಾಪಾಡಿದೆ 
ಸ್ತೋತ್ರ ಸ್ತೋತ್ರ ಯೇಸಯ್ಯಾ  ||4||
			
				2. ಸಾವಿರಾರು
ತಲೆಯವರೆಗೂ
ನನ್ನ ಸಂತತಿಯನ್ನು ಕಾಯುವ 
ದೇವಾ ನೀನೇ [2]
			
				ನಿನ್ನ ಮರೆಹೊಕ್ಕಿರುವ ನನ್ನ
ಕುಟುಂಬವು
ನಿಜವಾದ ಭಾಗ್ಯವಂತರು  [2]
ನಿನ್ನ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೆ ಮಾಡುವ ನಾವೇ ಧನ್ಯರು [2]
			
				ನಿನ್ ರಕ್ತಕೋಟೆಯಲ್ಲಿ ನನ್ನ
 ಮರೆಮಾಡಿದೆ ಮರೆಮಾಡಿದೆ 
ದೇವಾ ಕಾಪಾಡಿದೆ 
ನಿನ್ ಶಿಲುಬೆಯ ನೆರಳಲ್ಲಿ 
ಮರೆಮಾಡಿದೆ ಮರೆಮಾಡಿದೆ 
ದೇವಾ ಕಾಪಾಡಿದೆ 
ಸ್ತೋತ್ರ ಸ್ತೋತ್ರ ಯೇಸಯ್ಯಾ  ||4||
			
				ನಿನ್ನ ಮರೆಹೊಕ್ಕಿರುವ ನನ್ನ
ಕುಟುಂಬವು
ನಿಜವಾದ ಭಾಗ್ಯವಂತರು  [2]
ನಿನ್ನ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೆ ಮಾಡುವ ನಾವೇ ಧನ್ಯರು [2]
			
				ನನ್ನ ಸಂತೋಷಕ್ಕೆ
ನನ್ನ ಸಂತೋಷಕ್ಕೆ ಕಾರಣ
ನೀವೆ ಯೇಸಯ್ಯಾ ನೀವೆ ಯೇಸಯ್ಯಾ
ನನ್ನ ಆಧಾರ ನೀನೇ
ನನ್ ಸಮೃದ್ಧಿಗೆ ಕಾರಣ
ನೀವೆ ಯೇಸಯ್ಯಾ ನೀನೇ ಯೇಸಯ್ಯಾ
ನನ್ ಐಶ್ವರ್ಯ ನೀನೇ [2]
||ನಿನ್ ರಕ್ತಕೋಟೆಯಲ್ಲಿ ನನ್ನ
ಮರೆಮಾಡಿದೆ ಮರೆಮಾಡಿದೆ
ದೇವಾ ಕಾಪಾಡಿದೆ
ನಿನ್ ಶಿಲುಬೆಯ ನೆರಳಲ್ಲಿ
ಮರೆಮಾಡಿದೆ ಮರೆಮಾಡಿದೆ
ದೇವಾ ಕಾಪಾಡಿದೆ||
ಸ್ತೋತ್ರ ಸ್ತೋತ್ರ ಯೇಸಯ್ಯಾ ||4||
1. ಗಾಯ ಪಟ್ಟು ನಿಂತಾಗ
ಕಣ್ಣೀರಲ್ಲಿ ಇರುವಾಗ ನನ್ನನ್ನು
ಹುಡುಕಿ ಬಂದೆ [2]
ಬೇಟೆಗಾರನ ಬಲೆಯಿಂದಲೂ
ಮರಣಕರ ವ್ಯಾದಿಯಿಂದಲೂ [2]
ತಪ್ಪಿಸಿದವನು ನೀವೆ ಯೇಸಯ್ಯಾ
ನನ್ ಕಾಪಡಿದವನು ನೀವೆ ಯೇಸಯ್ಯಾ [2]
[ನಿನ್ ರಕ್ತಕೋಟೆಯಲ್ಲಿ -1]
2. ಸಾವಿರಾರು
ತಲೆಯವರೆಗೂ
ನನ್ನ ಸಂತತಿಯನ್ನು ಕಾಯುವ
ದೇವಾ ನೀನೇ [2]
ನಿನ್ನ ಮರೆಹೊಕ್ಕಿರುವ ನನ್ನ
ಕುಟುಂಬವು
ನಿಜವಾದ ಭಾಗ್ಯವಂತರು [2]
ನಿನ್ನ ಆರಾಧಿಸುವ ನಾವೇ ಧನ್ಯರು
ನಿನ್ನ ಸೇವೆ ಮಾಡುವ ನಾವೇ ಧನ್ಯರು [2]
[ನಿನ್ ರಕ್ತಕೋಟೆಯಲ್ಲಿ -1]