Index Page

ನನ್ನಾ ಸಂಗೀತವೆ ನೀನು

ನನ್ನಾ ಸಂಗೀತವೆ ನೀನು
ನನ್ನಾ ಉಸಿರೇ ನೀನು
ನನ್ನಾಪ್ರಿಯ ಯೇಸುವೆ
ನನ್ನ ಹ್ರದಯದ ಬಡಿತವೇ ನೀನು ೨

ನನ್ನಾ ಉಸಿರಲ್ಲಿ ನೀನು
ಹೊಸದಾದ ಹಾಡನ್ನು ಬರೆದೇ
ನನ್ನ ತುಟಿಗಳಲ್ಲೀ ನಿನ್ನ
ವಾಕ್ಯಗಳನ್ನು ನುಡಿಸಿದೆ ಸ್ವಾಮಿ ೨

ನನ್ನಾ ಸಂಗೀತವೆ ನೀನು
ನನ್ನಾ ಉಸಿರೇ ನೀನು
ನನ್ನಾಪ್ರಿಯ ಯೇಸುವೆ
ನನ್ನ ಹ್ರದಯದ ಬಡಿತವೇ ನೀನು ೨

ಪಾಪಿಯಾದ ನನ್ನನ್ನು ನೀನು
ಕರುಣೀಸಿ ರಕ್ಷಿಸಿದೇ
ನಿನ್ನ ಪಾದ ಬಿಡೇನು ಸ್ವಾಮಿ
ಆದರಿಸಿ ನಡೇಸು ದೇವಾ ೨