Index Page

ನನ್ನ ಹೃದಯ ಯಾರಿಗೂ ಬೇಡ

ನನ್ನ ಹೃದಯ ಯಾರಿಗೂ ಬೇಡ
ನನ್ನ ವೇದನೆ ಯಾರಿಗೂ ಬೇಡ
ಏಕಾಂಗಿ ನನ್ನ ಬದುಕು
ಬಾಳೇ ಅರ್ಥಶೂನ್ಯ ಆಆ,
ಯಾರಿಗೂ ನಾನು ಬೇಡ ||2||

||ರೆಕ್ಕೆ ಮುರಿದ ಹಕ್ಕಿ ನಾನು ಹೇಗೆ ಹಾರುವೆ...? ||
||ಸುಳಿಗೆ ಸಿಕ್ಕ ದೋಣಿ ನಾನು ಹೇಗೆ ತೇಲುವೆ.? ||
ಹೇಗೆ ತೇಲುವೆ......?

ನನ್ನ ಹೃದಯ ಯಾರಿಗೂ ಬೇಡ
ನನ್ನ ವೇದನೆ ಯಾರಿಗೂ ಬೇಡ
ಏಕಾಂಗಿ ನನ್ನ ಬದುಕು
ಬಾಳೇ ಅರ್ಥಶೂನ್ಯ ಆಆ,
ಯಾರಿಗೂ ನಾನು ಬೇಡ ||2||

|| ಮೇಲೆ ಮೇಲೆ ಸೋಲೆ ಸೋಲು
ಹೇಗೆ ತಾಳಲಿ? ||
|| ನಂಬಿದವರ ದ್ರೋಹ ಮೋಸ ಹೇಗೆ ಸಹಿಸಲಿ...? ||
ಹೇಗೆ ಸಹಿಸಲಿ......?

ನನ್ನ ಹೃದಯ ಯಾರಿಗೂ ಬೇಡ
ನನ್ನ ವೇದನೆ ಯಾರಿಗೂ ಬೇಡ
ಏಕಾಂಗಿ ನನ್ನ ಬದುಕು
ಬಾಳೇ ಅರ್ಥಶೂನ್ಯ ಆಆ,
ಯಾರಿಗೂ ನಾನು ಬೇಡ ||2||

|| ಇರುಳ ಬಾಳಿನಲ್ಲಿ ಕಂಡೆ ಬೆಳಕಿನ ಕಿರಣವ... ||2||
|| ಯೇಸು ದೇವನ ಮುಖದ ಕಾಂತಿಯ ||
ಮುಖದ ಕಾಂತಿಯ...

ನನ್ನ ಹೃದಯ ಯೇಸುವಿಗೆ ಬೇಕು
ನನ್ನ ವೇದನೆ ಯೇಸುವಿಗೆ ಬೇಕು
ಏಕಾಂಗಿ ಬದುಕಲ್ಲಿ ಯೇಸುವೆ ಜೋತೆಗೆ ಎಂದು...
ಬಾಳೇ ಹರುಷದ ಹೋನಲು

|| ನನ್ನ ರಕ್ಷಗಾಗಿ ಜೀವ ಕೋಟ ದೇವನ...||
|| ಶಿಲುಬೆ ಮೇಲೆ ಕಂಡೆ ನನ್ನ ಪ್ರಾಣ ಮಿತ್ರನ ||2||
ಪ್ರಾಣ ಮಿತ್ರನ ....

ನನ್ನ ಹೃದಯ ಯೇಸುವಿಗೆ ಬೇಕು
ನನ್ನ ವೇದನೆ ಯೇಸುವಿಗೆ ಬೇಕು
ಏಕಾಂಗಿ ಬದುಕಲ್ಲಿ ಯೇಸುವೆ ಜೋತೆಗೆ ಎಂದು..
ಬಾಳೇ ಹರುಷದ ಹೋನಲು

Nanna Hrudaya Yarigu Beda
Nanna Vedhane Yarigu Beda
Ekangi Nanna Baduku
Bale Arthasunya A...a...
Yarigu Nanu Beda ||2||

||Rekke Muridha Hakki Nanu Hege Haruve...? ||
||Sulige Sikka Doni Nanu Hege Theluve...? ||
Hege Theluve...?
|| Nanna Hrudhaya ||

|| Mele Mele Sole Solu
Hege Thalali ....? ||
|| Nambidavara Droha Mosa Hege Sahishali...? ||
Hege Sahisali...?
|| Nanna Hrudhaya ||

|| Irula Balinalli Kande Belakina Kiranava ||2||
|| Yesu Dhevana Mukhadha Kanthiya ||
Mukhadha Kanthiya...

Nanna Hrudhaya Yesuvige Beku
Nanna Vedane Yesuvige Beku
Ekangi Badukalli Yesuve Jotege Endu...
Bale Harusada Hunalu

|| Nanna Raksagagi Jiva Kota Devana.....||
|| Silube Mele Kande Nanna Prana Mitrana ||2||
Prana Mitrana....

Nanna Hrudhaya Yesuvige Beku
Nanna Vedane Yesuvige Beku
Ekangi Badukalli Yesuve Jotege Endu..
Bale Harusada Hunalu