ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು ||2||
ಹಲ್ಲೆಲೂಯಾ ಹಲ್ಲೆಲೂಯಾ||4||
ಕತ್ತಲೆಯ ಸಮಯದಿ ಬೆಳಕಾಗಿರು
ಮರಣದ ಸಮಯದಿ ಜೀವವಾಗಿರು ||2||
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು ||2||
ಕಣ್ಣೀರಿನ ಸಮಯದಿ ತಾಯಿಯಾಗಿರು
ಸಾಲದ ಸಮಯದಿ ತಂದೆಯಾಗಿರು ||2||
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು ||2||
ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು
ಪ್ರಾರ್ಥಿಸುವ ಸಮಯದಿ ದೇವರಾಗಿರು ||2||
ನನ್ನ ಹತ್ತಿರವಿರು ಓ ಯೇಸುವೆ
ನಿನ್ನನ್ನು ಬಿಟ್ಟು ಬಾಳಾಲಾರೆನು ||2||
ಹಲ್ಲೆಲೂಯಾ ಹಲ್ಲೆಲೂಯಾ||4||