Index Page

ನನ್ನ ದೇವನಲ್ಲಿ ನನ್ನ ದೇವನಲ್ಲಿ

ನನ್ನ ದೇವನಲ್ಲಿ ನನ್ನ ದೇವನಲ್ಲಿ
ನಿಶ್ಚಯದಿ ಅನುಗ್ರಹ ನಾನು ಹೊಂದುವೆ
ನಿನ್ನ ವಾಕ್ಯದಂತೆ ನಾನು ನಡೆದು
ನಿನ್ನ ದಾರಿಯಲ್ಲೇ ನಾನು ನಡೆವೆ ||2||

ದೇಶಕ್ಕೆ ನಾನು ಅನುಗ್ರಹವು ನೌಕರಿಯು
ನನಗೆ ಅನುಗ್ರಹವು ||2||
ನನ್ನ ಗೃಹದಾಹಾರಕ್ಕೊರತೆ ಇಲ್ಲ
ಇಚ್ಛೆಗಳು ಒಂದೂ ತಪ್ಪಿಹೋಗಿಲ್ಲ ||2||

ನನ್ನ ಎದಿರು ಶತ್ರುಗಳೆಲ್ಲ ಚದುರಿ
ಹೋಗುವನು ನನ್ನ ಕರ್ತನಿಂದಲೆ ||2||
ನನ್ನ ಆರೋಗ್ಯ ದೇವದಾನವದು
ನನ್ನ ಶರೀರವು ಅದು ದೇವ ಕೃಪೆಯು ||2||

ಜೀವಿತದಿ ಒಂದಾಗಿ ನನ್ನ ಮಕ್ಕಳು
ನನ್ನ ಸಂಪತ್ತು ಅದು ಹರ್ಷಪಡಲಿ ||2||
ನನ್ನ ಒಳಿತಿಗಗಿ ಕರ್ತ ಸಮೃದ್ಧಿ ತಂದ
ತನ್ನ ಪರಿಶುದ್ಧ ಜನರಾಗಿ ಮಾಡಿದ ||2||

ಸಾಲ ಬಯಸಲು ನನಗೆ ಅವಶ್ಯವಿಲ್ಲ
ಸಾಲ ಕೊಡಲು ಕರ್ತ ಸಮೃದ್ಧಿ ತಂದ ||2||
ಬಯಸಿದ್ದೆಲ್ಲವ ನಾನು ಹೊಂದುವೆನು
ಉನ್ನತದಿ ಮಾನಸಿ ನನ್ನ ಕಾಯುವ ||2||