ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ
ದೇವಾ ಈ ಭುವಿಯ ಬಿಡುವ ಗಳಿಗೆ ನನಗೆ ತೋರಿಸು
ಇನ್ನು ಸ್ವಲ್ಪ ಕಾಲವು ಆಯುಷ್ಯ  ಹೆಚ್ಚಿಸು
ನನ್ನ ಬದುಕು ತಿದ್ದುಕೊಳ್ಳುವೆ ಸಮಯವ ನೀಡು
			
				ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ
ದೇವಾ ಈ ಭುವಿಯ ಬಿಡುವ ಗಳಿಗೆ ನನಗೆ ತೋರಿಸು
			
				ಎಷ್ಟೋ  ವರ್ಷಗಳು ನನ್ನ ದಾಟಿ ಹೋಗುತ್ತಿರುವವು 
ನನ್ನ ಆಸೆ ಮತ್ತೆ ಕನಸುಗಳ ಹಿಂಬಾಲಿಸುತ್ತಿದ್ದೇನು
ಫಲಗಳು ಇಲ್ಲದ ವೃಕ್ಷವಾಗಿ ಬೆಳೆಯುತ್ತಿರುವೆನು
ಯಾವ ದಿನವು ಬಿದ್ದು ಹೋಗುವೆ ತಿಳಿಯಲಾರೆನು
ನನ್ನ ಮರಣ ರೋಧನೆ ಆಲಕಿಸು ಓ ಪ್ರಭು
ಇನ್ನೊಂದು ಬಾರಿ ಹೊಸದಾಗಿ ಬೆಳೆಯಲು ನೀಡು
			
				ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ
ದೇವಾ ಈ ಭುವಿಯ ಬಿಡುವ ಗಳಿಗೆ ನನಗೆ ತೋರಿಸು
			
				ನಿನ್ನ ಕರೆಯ ನಾನು ಮರೆತೆನು ನನ್ನ ಬದುಕಿನಲ್ಲಿ  ಸೋತೆನು
ನನ್ನ ಸ್ವಾರ್ಥವೂ ನನ್ನ ಪಾಪವು ಕೊನೆಯ ಸ್ಥಿತಿಗೆ ಸೇರಿತು
ನನ್ನ ಅಂತ್ಯ ಹೇಗೆ ಇರುವುದು  ಭಯವು ಹುಟ್ಟಿಸುತ್ತಿದೆ
ದೇವಾ! ನನ್ನನ್ನು ಮಣ್ಣಿಸು  ನನ್ನ ಬದುಕು ತಿದ್ದಯ್ಯಾ
ಯೇಸು ನಿನ್ನ ಕೈಗೆ ನನ್ನ ಒಪ್ಪಿಸಿ ಕೊಡುವೆನು
ವಿಶೇಷವಾಗಿ ರೂಪಿಸು ನನ್ನ ಶೇಷ ಜೀವನ
			
				ನನ್ನ ಬದುಕು ದಿನಗಳು ಲೆಕ್ಕಿಸಲು ಕಲಿಸಯ್ಯ
ದೇವಾ ಈ ಭುವಿಯ ಬಿಡುವ ಗಳಿಗೆ ನನಗೆ ತೋರಿಸು
ಇನ್ನು ಸ್ವಲ್ಪ ಕಾಲವು ಆಯುಷ್ಯ  ಹೆಚ್ಚಿಸು
ನನ್ನ ಬದುಕು ತಿದ್ದುಕೊಳ್ಳುವೆ ಸಮಯವ ನೀಡು
			
				Nanna baduku dinagalu lekkisalu kalisayya
Deva ee bhuviya biduva galige nanage thorisu
Ennu swalpa kaalavu ayushya hecchisu
Nanna baduku thiddukoluve samayava needu
			
				Nanna baduku dinagalu lekkisalu kalisayya
Deva ee bhuviya biduva galige nanage thorisu
			
				Yeshto varshagalu nanna daati hoguthiruvavu 
Nanna ase  mathe kanasugala himbalisuttiddenu 
Falagalu illada vrukshavagi beleyuttiruvenu 
Yava dinavu biddu hoguve thiliyalarenu
Nanna marana rodane alakisu oo Prabhu 
Innondu baari hosadagi beleyalu needu
			
				Nanna baduku dinagalu lekkisalu kalisayya
Deva ee bhuviya biduva galige nanage thorisu
			
				Ninna kareya nanu marethenu nanna badukinali sothenu 
Nanna swarthavu nanna paapavu koneya sthithige serithu
Nanna anthya hege iruvudu bhayavu huttisuthide
Deva! Nannanu mannisu nanna baduku thiddayya
Yesu ninna kaige nanna oppisi koduvenu 
Visheshavagi rupisu nana shesha jeevana
			
				Nanna baduku dinagalu lekkisalu kalisayya
Deva ee bhuviya biduva galige nanage thorisu
Ennu swalpa kaalavu ayushya hecchisu
Nanna baduku thiddukoluve samayava needu