ನನಗಾಗಿ ಪ್ರಾಣವ ಬಿಟ್ಟವನೇ
ನನಗಾಗಿ ಜೀವಿಸ ಎದ್ದವನೇ(೨)
ನನ್ನನ್ನು ಎಂದಿಗೂ ನಡೆಸುವನೇ
ನನ್ನನ್ನು ಸಂದಿಸ ಬರುವವನೇ(೨)
ಎಸು ನನಗೆ ಸಾಕು ನನಗೆ(೨)
ಯಾವ ಕಾಲದೊಳ್ ನನ್ನೊಂದಿಗಿರುವ
ಎಲ್ಲಾ ಕಾಲದೊಳು ಎಸು ನನಗೆ
ಸೈತಾನ ಶೋಧನೆ ಹೆಚ್ಚಿದಾಗ್ಯೂ
ನಿರಾಶೆ ಹೊಂದದೆ ಮುಂದೆ ಹೋಗಲು
ಲೋಕದ ಆಶೆಯು ಸೋಲಿಸಿದರು
ಜಯವನ್ನು ಹೊಂದಿ, ಮುಂದೆ
ಹೋಗುವಾ(೨)
ಎಸು ನನಗೆ ಸಾಕು ನನಗೆ(೨)
ಯಾವ ಕಾಲದೊಳ್ ನನ್ನೊಂದಿಗಿರುವ
ಎಲ್ಲಾ ಕಾಲದೊಳು ಎಸು ನನಗೆ
ಮನುಷ್ಯರೆಲ್ಲರೂ ಕೈಬಿಟ್ಟರೂ, ಶರೀರ
ಅಳಿದು ಹೋದರೂ
ಐಶ್ವರ್ಯ ಅಳಿದು ಹೋದರೂ ಯೋಗ್ಯತೆ
ಇಲ್ಲವೆಂದು ತಳ್ಳಿಬಿಟ್ಟರು(೨)
ಎಸು ನನಗೆ ಸಾಕು ನನಗೆ(೨)
ಯಾವ ಕಾಲದೊಳ್ ನನ್ನೊಂದಿಗಿರುವ
ಎಲ್ಲಾ ಕಾಲದೊಳು ಎಸು ನನಗೆ