ನಮ್ಮ ತಂದೆಯ ಮನೆ ಹೌದು

ನಮ್ಮ ತಂದೆಯ ಮನೆ ಹೌದು
ಅದು ಕಳ್ಳರಗವಿಯಲ್ಲ
ಪರಿಶುದ್ದ ದೇವರ ಆಲಯ
ಅದು ವ್ಯಾಪಾರ ಸ್ಥಳವಲ್ಲ||

ತಂದೆಯ ಸ್ವರ ಕೇಳಿ ಆತನ ಪಾದದಲ್ಲಿ
ದರ್ಶನ ಪಡೆಯುವ ಮಂದಿರಾ||
ಪ್ರೀತಿಯ ಸಾಗರ ಪ್ರಾರ್ಥನಾಲಯ
||ಕರುಣೆ ತಂದೆಯ ಮನೆ ಹೌದು||

||ನಮ್ಮ ತಂದೆಯ ಮನೆ ಹೌದು
ಅದು ಕಳ್ಳರಗವಿಯಲ್ಲ||

ದೇವ ಭಕ್ತರು ಕೂಡಿ ಜೀವ ವಾಕ್ಯವ ಕೇಳಿ
ಚೈತನ್ಯ ಪಡೆಯುವ ಮಂದಿರಾ||
ಆತ್ಮನ ಶಕ್ತಿಯಿಂದ ಆನಂದ ತೈಲದಿಂದ
||ಅಭಿಷೇಕ ಹೋಂದುವ ಮನೆ ಹೌದು||

||ನಮ್ಮ ತಂದೆಯ ಮನೆ ಹೌದು
ಅದು ಕಳ್ಳರಗವಿಯಲ್ಲ||

ಕರ್ತನ ನಾಮವನ್ನು ಸ್ವರ ಎತ್ತಿ ಹಾಡಿ ನಾವು
ಜೈಕಾರ ಮಾಡುವ ಮಂದಿರ||
ಆತನ ಮಾರ್ಗಗಳ ಉನ್ನತ ಯೋಜನೆಯ
ಜ್ಞಾನ ಪಡೆಯುವ ಮನೆ ಹೌದು (2)

ನಮ್ಮ ತಂದೆಯ ಮನೆ ಹೌದು
ಅದು ಕಳ್ಳರಗವಿಯಲ್ಲ||
ಪರಿಶುದ್ದ ದೇವರ ಆಲಯ
ಅದು ವ್ಯಾಪಾರ ಸ್ಥಳವಲ್ಲ||

Namma tandeya mane haudu
adu kallaragaviyalla||
parisudda devara dēvālaya
adu vyapara sthalavalla||

tandeya svara keli atana padadalli
darsana padeyuva mandira||
pritiya sagara prarthanalaya
||karune tandeya mane haudu||

||kartana namavannu svara etti hadi navu
jaikara maduva mandira||

deva bhaktaru kudi jiva vakyava keli
caitan'ya padeyuva mandira||
atmana saktiyinda ananda tailadinda
||abhiseka honduva mane haudu||

||kartana namavannu svara etti hadi navu
jaikara maduva mandira||

kartana namavannu svara etti hadi navu
jaikara maduva mandira||
atana margagala unnata yojane
jnana padeyuva mane haudu (2)

namma tandeya mane haudu
adu kallaragaviyalla||
parisudda devara devalaya
adu vyapara sthaḷavalla||