ನಾನು ನಿನ್ನ ದಾಸಾ, ನಿನ್ನ ಸೇವೆಯಾ ಮಾಡುವೆ
ಭೂ ಯಾತ್ರೆ ತೀರಲು, ನಿನ್ ಬಳಿ ನಾ ಸೇರುವೆ
ನಾನು ನಿನ್ನ ದಾಸಾ, ನಿನ್ನ ಸೇವೆಯಾ ಮಾಡುವೆ
			
				ಮುಂದೆ ಮುಂದೆ ಸಾಗುವಾಗ ನಾನು
ಸಾಗಿಸುವ ಮಾರ್ಗದಲ್ಲಿ ನನ್ನ
ಶೋಧನೆಯ ಕಾಲದಲ್ಲಿಯೂ ಕೈ ಹಿಡಿದು ನಡೆಸು ನನ್ನ
			
				ಕಾದು ಕಾದು ನಾನಿಂದು ನಿನ್ನ
ಬೇಸತ್ತು ಹೋಗಿರುವಾಗ
ನಿನ್ನಯ ಮೊಗದ ದರ್ಶನವ ತೋರು ನಿನ್ನ ಮಕ್ಕಳಿಗೆ
			
				Nanu ninna dasa, ninna seveya maduve
bhu yatre tiralu, nin bali na seruve
nanu ninna dasa, ninna seveya maduve
			
				munde munde saguvaga nanu
sagisuva margadalli nanna
sodhaneya kaladalliyu kai hididu nadesu nanna
			
				kadu kadu nanindu ninna
besattu hogiruvaga
ninnaya mogada darsanava toru ninna makkalige