ನಾ ನಾನಾಗಿಯೇ ಬಂದಿರುವೆನು
ನಿನ್ನ ಸನ್ನಿಧಿಗೆ ಬಂದಿರುವೆನು
ನೀನಿಂದು ನನ್ನನ್ನು ಸ್ವೀಕರಿಸುವೆಯಾ
ನಿನ್ನಯ ರಾಜ್ಯದಲ್ಲಿ ಸೇರಿಸುವೆಯಾ
Na nanagiye bandiruvenu
ninna sannidhige bandiruvenu
ninindu nannannu svikarisuveya
ninnaya rajyadalli serisuveya
ಯೋಸೇಫನಂತೆ ಒಳ್ಳೆ ಶಿಸ್ತು ನನಗಿಲ್ಲ
ನೋಹಾನನಂತೆ ನನ್ನಲ್ಲಿ ನೀತಿಯೂ ಇಲ್ಲ
ಅಬ್ರಹಾಮನಂತೆ ನನಗೆ ನಂಬಿಕೆ ಇಲ್ಲ
ದಾನಿಯೇಲನಂತೆ ಪ್ರಾರ್ಥನ ಜೀವಿತ ಇಲ್ಲ
ನಾ ನಾನಾಗಿ ತಾನಾಗಿ ಬಂದಿರುವೆನು
yosephanante olle sistu nanagilla
nohananante nannalli nitiyu illa
abrahamanante nanage nambike illa
daniyelanante prarthana jivita illa
na nanagi tanagi bandiruvenu
ನಾ ನಾನಾಗಿಯೇ ಬಂದಿರುವೆನು
ನಿನ್ನ ಸನ್ನಿಧಿಗೆ ಬಂದಿರುವೆನು
ನೀನಿಂದು ನನ್ನನ್ನು ಸ್ವೀಕರಿಸುವೆಯಾ
ನಿನ್ನಯ ರಾಜ್ಯದಲ್ಲಿ ಸೇರಿಸುವೆಯಾ
Na nanagiye bandiruvenu
ninna sannidhige bandiruvenu
ninindu nannannu svikarisuveya
ninnaya rajyadalli serisuveya
ಮಾರ್ಥಾಳಂತೆ ನಿನ್ನ ಸೇವಿಸಲಿಲ್ಲ
ಮರಿಯಾಳಂತೆ ನಿನ್ನ ಪ್ರೀತಿಸಲಿಲ್ಲ
ಎಸ್ತೆರಳಂತೆ ಏನು ಮಾಡಲೇ ಇಲ್ಲ
ಎಲಿಜಬೇತಳಂತೆ ಒಳ್ಳೆ ಗುಣಗಳಿಲ್ಲ
ನಾ ಒಡೆದೊಗಿ ಹಾಳಾಗಿ ಬಂದಿರುವೆನು
marthalante ninna sevisalilla
mariyalante ninna pritisalilla
esteralante enu madale illa
elijabetalante olle gunagalilla
na odedogi halagi bandiruvenu
ನಾ ನಾನಾಗಿಯೇ ಬಂದಿರುವೆನು
ನಿನ್ನ ಸನ್ನಿಧಿಗೆ ಬಂದಿರುವೆನು
ನೀನಿಂದು ನನ್ನನ್ನು ಸ್ವೀಕರಿಸುವೆಯಾ
ನಿನ್ನಯ ರಾಜ್ಯದಲ್ಲಿ ಸೇರಿಸುವೆಯಾ
Na nanagiye bandiruvenu
ninna sannidhige bandiruvenu
ninindu nannannu svikarisuveya
ninnaya rajyadalli serisuveya