ಮುಂದೆ ಹೋಗುವೆನು

ಮುಂದೆ ಹೋಗುವೆನು
ನನ್ನೇಸುವಿನೋಡನೆಯೆ
ಹಿಂದೆ ನೋಡದೆ ಹೋಗುವೆನು
ಆ ಗುರಿ ಮುಟ್ಟುವ ತನಕ (೨)

ಹಿಂಸೆ ಸಂಕಟ ಬಂದಾಗ್ಯೂ
ಸಂತೋಷದಿ ಹೋಗುವೆನು (೨)
ನನ್ನ ಶಿಲುಬೆಯನ್ನು ಹೊತ್ತು ಹೋಗುವೆನು
ಆ ಗುರಿ ಮುಟ್ಟುವ ತನಕ (೨)

ಮುಂದೆ ಹೋಗುವೆನು
ನನ್ನೇಸುವಿನೋಡನೆಯೆ
ಹಿಂದೆ ನೋಡದೆ ಹೋಗುವೆನು
ಆ ಗುರಿ ಮುಟ್ಟುವ ತನಕ (೨)

ನನ್ನ ಯೇಸುವಿನ ಕ್ರಪೆಯೆ
ನನಗೆ ಸಾಕು ಈ ಲೋಕದೊಳು (೨)
ನಾನು ಸ್ಥಿರನಾಗಿ ಮುಂದೆ ಹೋಗುವೆನು
ಆ ಗುರಿ ಮುಟ್ಟುವ ತನಕ (೨)