ಮೊಣಕಾಲೂರಿ ನಾ ನಿನ್ನನ್ನೇ ಆರಾಧಿಸುವೆ
ಕೈಗಳನ್ನೆತ್ತಿ ನಾ ನಿನ್ನನ್ನೇ ಸ್ತುತಿಸುವೆ
ಎಂದೆಂದಿಗೂ ನೀನೇ (ಎಂದೆಂದಿಗೂ)
ಸಿಂಹಾಸನ ಸೀನ (ಸಿಂಹಾಸನ ಸೀನ)
ನನ್ನ ಹ್ರದಯದಿಂದ (ನನ್ನ ಹ್ರದಯದಿಂದ)
ಆರಾಧಿಸುವೇ (ಆರಾಧಿಸುವೇ)
			
				ನಿನ್ನ ಗಾಯಗಳ ದೃಷ್ಟಿಸಿ ನಾ ನೋಡುವೆ
ನಿನ್ ಪ್ರೀತಿಯ ನೆನಸಿ ನಾ ಸ್ತುತಿಸುವೆ
ಎಂದೆಂದಿಗೂ ನೀನೇ (ಎಂದೆಂದಿಗೂ)
ಸಿಂಹಾಸನ ಸೀನ (ಸಿಂಹಾಸನ ಸೀನ)
ನನ್ನ ಹ್ರದಯದಿಂದ (ನನ್ನ ಹ್ರದಯದಿಂದ)
ಆರಾಧಿಸುವೇ (ಆರಾಧಿಸುವೇ)
			
				ರಾಜಾಧಿ ರಾಜ ನಿನಗೆ ಅಡ್ಡಬೀಳುವೆ 
ಉನ್ನತದಲ್ಲಿ ನಾ ನಿನ್ನನ್ನೆ ಸ್ತುತಿಸುವೇ
ಎಂದೆಂದಿಗೂ ನೀನೇ (ಎಂದೆಂದಿಗೂ)
ಸಿಂಹಾಸನ ಸೀನ (ಸಿಂಹಾಸನ ಸೀನ)
ನನ್ನ ಹ್ರದಯದಿಂದ (ನನ್ನ ಹ್ರದಯದಿಂದ)
ಆರಾಧಿಸುವೇ (ಆರಾಧಿಸುವೇ)
			
				Monakaluri na ninnannaradhisuve
kaigalannetti na ninnanne stutisuve
endendigu nine..... Simhasana sina
nanna hrudayadinda.....Aradhisuve
			
				ninna gayagalu drustisi na noduve
nin pritiya nenasi na stutisuve
endendigu nine..... Simhasana sina
nanna hrudayadinda.....Aradhisuve
			
				Rajadhi raja ninage addabiluve 
unnatadalli na ninnanne stutisuve
endendigu nine..... Simhasana sina
nanna hrudayadinda.....Aradhisuve