ಮಂಗಳ ಶ್ರೀ ರಾತ್ರಿಯಲ್ಲಿ 
ಬೇತೆ ಹೇಮ್ ಚಿತ್ರದಿ 
ವರಕನ್ನೇಲಿ ಜನಿಸಿದ 
ದೇವಪುತ್ರನಂ ವಂದಿಸುವ 
ವಂದನೆ ರಕ್ಷಕನೇ (೨) 
			
				ಮಂಗಳ ಶ್ರೀ ರಾತ್ರಿಯಲ್ಲಿ; 
ದೂತರು ಹೊಲದಿ 
ಹಿಂಡು ಕಾಯುವ ಕುರುಬರಿಗೆ 
ತಂದ ವಾರ್ತೆಯು ಶ್ರೇಷ್ಟವೇ 
ಬಂದನು ರಕ್ಷಕನೇ (೨) 
			
				ಮಂಗಳ ಶ್ರೀ ರಾತ್ರಿಯಲ್ಲಿ 
ಜಾತನ ಮುಖದಿ 
ಸುಪ್ರಸನ್ನತೆ ಶೋಭಿಸುತೆ 
ನೀತಿಸದ್ಧತಿ ಭ್ರಷ್ಟರಿಗೆ 
ಸ್ವಾಗತ ರಕ್ಷಕನೆ! (೨)
			
				Mangala shree rathriyali 
Bethlehem chathradhi 
Vara kanyeyin janisidha 
Devaputhranam vandhisuva 
Vandhane Rakshakane! 
			
				Mangala shree rathriyali 
Dhootharu holadhi 
Hindu kaayuva gollarige 
Thandha vaartheyu shreshtavadhe 
Bandhanu Rakshakane! 
			
				Mangala shree rathriyali 
Jaathana mukhadhi 
Suprasannathe shobhisuthe 
Neethi sadhgathi bhrashtarige 
Svaagatha Rakshakane!